Select Your Language

Notifications

webdunia
webdunia
webdunia
webdunia

ಅಮೇರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ನನ್ನ ಗೆಲುವು ಖಚಿತ -ಡೆಮಾಕ್ರಟಿಕ್ ಪಕ್ಷದ ಜೋ ಬೈಡನ್ ವಿಶ್ವಾಸ

ಅಮೇರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ನನ್ನ ಗೆಲುವು ಖಚಿತ -ಡೆಮಾಕ್ರಟಿಕ್ ಪಕ್ಷದ ಜೋ ಬೈಡನ್ ವಿಶ್ವಾಸ
ಅಮೇರಿಕ , ಶುಕ್ರವಾರ, 6 ನವೆಂಬರ್ 2020 (11:01 IST)
ಅಮೇರಿಕ : ಅಮೇರಿಕ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶದ ಹಿನ್ನಲೆಯಲ್ಲಿ ತಮ್ಮ ಗೆಲುವು ಖಚಿತ ಎಂದು ಡೆಮಾಕ್ರಟಿಕ್ ಪಕ್ಷದ ಜೋ ಬೈಡನ್ ವಿಶ್ವಾಸ  ವ್ಯಕ್ತಪಡಿಸಿದ್ದಾರೆ.

ನಾನು ಗೆಲ್ಲುವ ಬಗ್ಗೆ ಯಾವುದೇ ಅನುಮಾನಗಳಿಲ್ಲ.ಸದ್ಯದ ಫಲಿತಾಂಶದ ಬಗ್ಗೆ ನಮಗೆ ಸಂತಸವಿದೆ. ಮತ ಎಣಿಕೆ ಬಳಿಕ ವಿಜಯಿ ಎಂದು ಕಮಲಾ ಹ್ಯಾರಿಸ್, ನನ್ನ ಗೆಲುವನ್ನು ಘೋಷಿಸುತ್ತಾರೆ. ಮತ ಎಣಿಕೆ ಮುಗಿಯುವವರೆಗೆ ತಾಳ್ಮೆಯಿಂದಿರಿ ಎಂದು ಅಭಿಮಾನಿಗಳಲ್ಲಿ ಜೋ ಬೈಡನ್ ಮನವಿ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಶಾಲೆ ತೆರೆಯುವ ವಿಚಾರವಾಗಿ ಇಂದು ಸಭೆ ಕರೆದ ಶಿಕ್ಷಣ ಇಲಾಖೆಯ ಆಯುಕ್ತರು