ಪ್ರಾಣಿಪ್ರಿಯರು ಬೆಚ್ಚಿ ಬೀಳುವಂತಹ ಸುದ್ದಿಯೊಂದು ಪಾಕಿಸ್ತಾನದಿಂದ ವರದಿಯಾಗಿದೆ.
ಪಾಕಿಸ್ತಾನದ ಲಾಹೋರ್ ನಲ್ಲಿ 15 ವರ್ಷದ ಹುಡುಗನೊಬ್ಬ ಬೆಕ್ಕೊಂದರ ಮೇಲೆ ಪ್ಲಾಸ್ಟಿಕ್ ಬ್ಯಾಗ್ ಬಳಸಿ ನಿರಂತರ ಅತ್ಯಾಚಾರ ನಡೆಸಿದ್ದಾನೆ.
ಈ ಹುಡುಗನ ಸ್ನೇಹಿತರೂ ಸಹ ಬೆಕ್ಕಿನ ಮೇಲೆ ಅತ್ಯಾಚಾರ ಎಸಗಿರುವ ಆರೋಪ ಕೇಳಿಬಂದಿದೆ. ಬೆಕ್ಕಿನ ಮೇಲೆ ಅತ್ಯಾಚಾರ ಆಗಿರುವುದನ್ನು ವೈದ್ಯರು ದೃಢಪಡಿಸಿದ್ದಾರೆ.
ಬಾಲಕರ ನೀಚ ಕೃತ್ಯದಿಂದಾಗಿ ಬೆಕ್ಕು ನಲುಗಿ ಹೋಗಿದ್ದು, ಹುಡುಗರ ವಿರುದ್ಧ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಕೇಳಿಬರುತ್ತಿದೆ.