ಮಹಿಳೆಯೊಬ್ಬಳು ಸ್ನಾನ ಮಾಡುವುದನ್ನು ವಿಡಿಯೋ ಮಾಡಿಕೊಂಡ ವ್ಯಕ್ತಿಯೊಬ್ಬ ಆಕೆ ಮೇಲೆ ನಿರಂತರ ಅತ್ಯಾಚಾರ ಎಸಗಿದ ಘಟನೆ ವರದಿಯಾಗಿದೆ.
ಅಕ್ಕ ಪಕ್ಕದ ಮನೆಗಳಲ್ಲಿ ಸಂತ್ರಸ್ತೆ ಹಾಗೂ ಆರೋಪಿ ವಾಸವಾಗಿದ್ದಾರೆ.
ಮಹಿಳೆ ಸ್ನಾನ ಮಾಡುವುದನ್ನು ಚಿತ್ರಿಕರಿಸಿಕೊಂಡು ಆ ಬಳಿಕ ಗಂಡನಿಲ್ಲದಾಗ ಮಹಿಳೆ ಮನೆಗೆ ನುಗ್ಗಿ ಅತ್ಯಾಚಾರ ಮಾಡಿದ್ದಾನಂತೆ.
ಅತ್ಯಾಚಾರ ಮಾಡುವುದನ್ನೂ ಚಿತ್ರೀಕರಿಸಿಕೊಂಡು ಆ ಬಳಿಕ ಎರಡ್ಮೂರು ವರ್ಷಗಳಿಂದ ಆರೋಪಿಯು ಅತ್ಯಾಚಾರ ಮುಂದುವರಿಸಿದ್ದನಂತೆ.
ಉತ್ತರ ಪ್ರದೇಶದಲ್ಲಿ ಘಟನೆ ನಡೆಸಿದ್ದು, ಅಲ್ಲಿನ ಸಿಎಂ ಅವರ ಕಂಪ್ಲೇಂಟ್ ಪೋರ್ಟಲ್ ನಲ್ಲಿ ಕೇಸ್ ದಾಖಲಾಗಿದೆ.