Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

28 ಪತ್ನಿಯರ ಮುಂದೆ 37 ನೇ ಮದುವೆಯಾದ ಪತಿರಾಯ!

webdunia
ಬುಧವಾರ, 9 ಜೂನ್ 2021 (09:52 IST)
ನವದೆಹಲಿ: ಇಲ್ಲೊಬ್ಬ ವ್ಯಕ್ತಿ ಮದುವೆಯಾಗುವುದರಲ್ಲೂ ದಾಖಲೆ ಮಾಡಿದ್ದಾನೆ! ಈಗಾಗಲೇ 28 ಪತ್ನಿಯರನ್ನು ಹೊಂದಿರುವ ವ್ಯಕ್ತಿ 37 ನೇ ಬಾರಿ ಮದುವೆಯಾಗುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 

ಈತನಿಗೆ ಈಗಾಗಲೇ 28 ಪತ್ನಿಯರು, 35 ಮಕ್ಕಳು, 126 ಮೊಮ್ಮಕ್ಕಳಿದ್ದಾರೆ. ಈ ವಿಡಿಯೋವನ್ನು ಐಪಿಎಸ್ ಅಧಿಕಾರಿ ರುಪಿನ್ ಶರ್ಮಾ  ಟ್ವೀಟ್ ಮಾಡಿದ್ದಾರೆ.

ಆದರೆ ಈ ವ್ಯಕ್ತಿ ಯಾರು, ಈ ಪ್ರಕರಣ ನಡೆದಿರುವುದು ಎಲ್ಲಿ ಎಂಬುದಕ್ಕೆ ಯಾವುದೇ ದಾಖಲೆಗಳಿಲ್ಲ. ಆದರೆ ನೆಟ್ಟಿಗರು ಮಾತ್ರ ಈತನ ‘ಸಾಹಸ’ ನೋಡಿ ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ದಾರೆ.

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia kannada

ಮುಂದಿನ ಸುದ್ದಿ

ವ್ಯಾಕ್ಸಿನ್ ಆದ ವರ ಬೇಕಾಗಿದ್ದಾನೆ! ಜಾಹೀರಾತು ಫುಲ್ ವೈರಲ್