Select Your Language

Notifications

webdunia
webdunia
webdunia
webdunia

ಜೋ ಬೈಡೆನ್ ಸಂಪುಟ ಸೇರಿದ ಕುಂದಾಪುರದ ಹೆಣ್!

webdunia
ಭಾನುವಾರ, 22 ನವೆಂಬರ್ 2020 (10:40 IST)
ನ್ಯೂಯಾರ್ಕ್: ಅಮೆರಿಕಾ ನಿಯೋಜಿತ ಅಧ್ಯಕ್ಷ ಜೋ ಬೈಡೆನ್ ತಮ್ಮ ತಂಡಕ್ಕೆ ಅಧಿಕಾರಿಗಳ ಸೇರ್ಪಡೆಗೊಳಿಸುತ್ತಿದ್ದು, ಈ ತಂಡದಲ್ಲಿ ಕುಂದಾಪುರದ ಕನ್ನಡತಿಯೊಬ್ಬರು ಸ್ಥಾನ ಪಡೆದಿದ್ದಾರೆ.


ಕುಂದಾಪುರದ ಮಾಲಾ ಅಡಿಗ ಎಂಬವರು ಜೋ ಬೈಡೆನ್ ಅವರ ಪತ್ನಿ, ಪ್ರಥಮ ಮಹಿಳೆಯ ನೀತಿ ನಿರ್ದೇಶಕಿಯಾಗಿ ಆಯ್ಕೆಯಾಗಿದ್ದಾರೆ. ಇವರು ಚುನಾವಣೆ ಸಮಯದಲ್ಲಿ ಬೈಡೆನ್-ಹ್ಯಾರಿಸ್ ಅವರ ಸಲಹೆಗಾರ್ತಿಯಾಗಿಯೂ ಕೆಲಸ ಮಾಡಿದ್ದರು.

Share this Story:

Follow Webdunia Hindi

ಮುಂದಿನ ಸುದ್ದಿ

ಕೆಜಿ ಹಳ್ಳಿ -ಡಿಜೆ ಹಳ್ಳಿ ಗಲಭೆ ಪ್ರಕರಣದ ಆರೋಪಿ ಸಂಪತ್ ರಾಜ್ ಗೆ ಜೈಲಿನಲ್ಲಿ ರಾಜ ವೈಭೋಗ