ತೇಲುವ ಮನೆ ಕಂಡುಹಿಡಿದ ಜಪಾನ್ ಕಂಪನಿ: ಇದರ ಉಪಯೋಗವೇನು ಗೊತ್ತಾ?

Webdunia
ಶುಕ್ರವಾರ, 1 ಜುಲೈ 2022 (09:40 IST)
ಟೋಕಿಯೋ: ನೆರೆ ಬಂದಾಗ ಮನೆ ಮುಳುಗಡೆಯಾಗಿ ಜನ ಜೀವನ ಸಂಕಷ್ಟಕ್ಕೀಡಾಗುವ ಎಷ್ಟೋ ಘಟನೆಗಳನ್ನು ನಾವು ನೋಡುತ್ತಲೇ ಇರುತ್ತೇವೆ. ಇದಕ್ಕೆ ಜಪಾನೀಸ್ ಕಂಪನಿಯೊಂದು ಪರಿಹಾರ ಕಂಡುಕೊಂಡಿದೆ.

ಜಪಾನ್ ವಸತಿ ನಿರ್ಮಾಣ ಅಭಿವೃದ್ಧಿ ಕಂಪನಿ ಇಚಿಜೊ ಕೊಮುಟೆನ್ ಎಂಬ ಕಂಪನಿ ನೆರೆ ಬಂದಾಗ ಸುರಕ್ಷಿತವಾಗಿರುವಂತಹ ತೇಲುವ ಮನೆಯನ್ನು ಕಂಡುಹಿಡಿದಿದೆ.

ಈ ಮನೆ ವಾಟರ್ ಪ್ರೂಫ್ ಆಗಿದ್ದು, ನೆರೆಬಂದಾಗಲೂ ಜನರು ಇದರೊಳಗೆ ಸುರಕ್ಷಿತವಾಗಿರಬಹುದು ಎಂದು ಕಂಪನಿ ಹೇಳಿಕೊಂಡಿದೆ. ಒಂದು ವೇಳೆ ಇದು ಯಶಸ್ವಿಯಾದರೆ ನೆರೆ ಬಂದಾಗ ಮನೆ ಕಳೆದುಕೊಳ್ಳುವ ಭೀತಿ ಇರಲ್ಲ ಎನ್ನುವುದು ಕಂಪನಿಯ ವಾದ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸ್ವೀಟ್ ಖರೀದಿಸಿದ ರಾಹುಲ್ ಗಾಂಧಿಗೆ ಶಾಕಿಂಗ್ ಬೇಡಿಕೆಯಿಟ್ಟ ಅಂಗಡಿ ಮಾಲೀಕ

ನಕ್ಸಲಿಸಂ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ದಿಟ್ಟ ಉತ್ತರ

ಪತ್ನಿ ಕೃತಿಕಾ ರೆಡ್ಡಿ ಹತ್ಯೆ ಬಗ್ಗೆ ಕೊನೆಗೂ ಸ್ಪೋಟಕ ಸತ್ಯ ಬಾಯ್ಬಿಟ್ಟ ಡಾ ಮಹೇಂದ್ರ ರೆಡ್ಡಿ

ಓಲಾ ಕಂಪೆನಿ ಎಂಜಿನಿಯರ್ ಅನುಮಾನಸ್ಪದ ಸಾವು, 28ಪುಟಗಳ ಡೆತ್‌ನೋಟ್‌ನಲ್ಲಿತ್ತು ಶಾಕಿಂಗ್ ಸಂಗತಿ

ಪ್ರತಿ ವರ್ಷದಂತೆ ಈ ಬಾರಿಯೂ ದೀಪಾವಳಿಗೆ ಈ ಕೆಲಸ ಮಾಡಲು ಮರೆಯದ ನರೇಂದ್ರ ಮೋದಿ

ಮುಂದಿನ ಸುದ್ದಿ
Show comments