Publish Date: Wed, 30 Sep 2020 (10:39 IST)
Updated Date: Wed, 30 Sep 2020 (10:41 IST)
ಫ್ರಾನ್ಸ್ : ಏಲಿಯನ್ ನಂತೆ ಕಾಣಲು ಫ್ರೆಂಚ್ ನ ವ್ಯಕ್ತಿಯೊಬ್ಬ ಮಾಡಿದ ಕೆಲಸದ ಬಗ್ಗೆ ಕೇಳಿದ್ರೆ ಶಾಕ್ ಆಗ್ತೀರಾ.
ಹೌದು. 32 ವರ್ಷದ ಆಂಟೋನಿಯಾ ಲೋಫ್ರೆಡೋ ತಾನೊಬ್ಬ ಏಲಿಯನ್ ನಂತೆ ಕಾಣಬೇಕು ಎಂದು ತನ್ನ ರೂಪವನ್ನು ಬದಲಾಯಿಸಿಕೊಂಡಿದ್ದಾನೆ. ಆತ ನಾಲಿಗೆಯನ್ನು ಸೀಳಿಕೊಂಡು, ಮೂಗನ್ನು ಕತ್ತಿಸಿಕೊಂಡು, ಕಣ್ಣಿನೊಳಗೆ ಟ್ಯಾಟೂ ಹಾಕಿಸಿಕೊಂಡಿದ್ದಾನೆ.
ಇದರಿಂದ ಆತನ ಜೀವಕ್ಕೆ ಕಣ್ಣಿಗೆ ಅಪಾಯವಿದ್ದರೂ ಕೂಡ ಅದನ್ನು ಲೆಕ್ಕಿಸದೆ ಇಂತಹ ದುಸಾಹಸಕ್ಕೆ ಕೈ ಹಾಕಿದ್ದಾನೆ. ಆತ ಈ ಸಂಬಂಧಪಟ್ಟ ಪೋಟೊಗಳನ್ನು ಆತ ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾನೆ.