Select Your Language

Notifications

webdunia
webdunia
webdunia
webdunia

ಮದ್ಯಸೇವನೆ ಮಾಡಲು ಯುವಕರಿಗೆ ಉತ್ತೇಜನ ಕೊಡಲು ಮುಂದಾದ ಸರ್ಕಾರ!

ಮದ್ಯಪಾನ
ಟೋಕಿಯೋ: ಮದ್ಯಸೇವನೆ ಆರೋಗ್ಯಕ್ಕೆ ಹಾನಿಕಾರಕವಾದರೂ ಸರ್ಕಾರದ ಆದಾಯ ಹೆಚ್ಚಿಸುವುದು ಎಣ್ಣೆಯೇ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ.

ಜಪಾನ್ ದೇಶವಂತೂ ಈಗ ತನ್ನ ಆರ್ಥಿಕತೆ ಸುಧಾರಿಸಲು ಎಣ್ಣೆ ಪ್ರಿಯರ ಮೊರೆ ಹೋಗಿದೆ. ಜಪಾನ್ ಯುವ ಜನಾಂಗಕ್ಕೆ ಹೆಚ್ಚು ಹೆಚ್ಚು ಮದ್ಯಸೇವನೆ ಮಾಡುವಂತೆ ಸರ್ಕಾರವೇ ಉತ್ತೇಜನ ಕೊಡುತ್ತಿದೆ!

ಕೊರೋನಾ ಬಳಿಕ ದೇಶದ ಆರ್ಥಿಕತೆ ಕೆಳಮಟ್ಟದಲ್ಲಿದೆ. ಹೀಗಾಗಿ ಮದ್ಯದ ಮೂಲಕ ಆದಾಯ ಹೆಚ್ಚಿಸಲು ಯುವ ಜನಾಂಗ ಮದ್ಯ ಸೇವನೆ ಪ್ರಮಾಣ ಹೆಚ್ಚಿಸಲು ಕರೆ ನೀಡಿದೆಯಂತೆ!

Share this Story:

Follow Webdunia kannada

ಮುಂದಿನ ಸುದ್ದಿ

ತರಕಾರಿ ತರಲು ಹೇಳಿದ್ದಕ್ಕೆ ಹೆಂಡತಿಯ ಜುಟ್ಟು ಹಿಡಿದು ಥಳಿಸಿದ ಪತಿ