Webdunia - Bharat's app for daily news and videos

Install App

ಬಿಕಿನಿ ಧರಿಸಿ ಬಂದವರಿಗೆ ಉಚಿತ ಪೆಟ್ರೋಲ್ ಎಂದು ಪ್ರಕಟಣೆ ಹೊರಡಿಸಿ ಪೇಚಿಗೆ ಸಿಲುಕಿದ ಗ್ಯಾಸ್ ಸ್ಟೇಷನ್

Webdunia
ಮಂಗಳವಾರ, 19 ನವೆಂಬರ್ 2019 (06:27 IST)
ಮಾಸ್ಕೋ : ಬಿಕಿನಿ ಧರಿಸಿ ಬಂದವರಿಗೆ ಉಚಿತ ಪೆಟ್ರೋಲ್ ನೀಡುತ್ತೇವೆ  ಎಂದು ಪ್ರಕಟಣೆ ಹೊರಡಿಸಿ ಗ್ಯಾಸ್ ಸ್ಟೇಷನ್ ಒಂದು ಪೇಚಿಗೆ ಸಿಲುಕಿದ ಘಟನೆ ರಷ್ಯಾದಲ್ಲಿ ನಡೆದಿದೆ.




ಹೌದು. ರಷ್ಯಾದ ಸಮಾರಾದಲ್ಲಿರುವ ಓಲ್ವಿ ಗ್ಯಾಸ್ ಸ್ಟೇಷನ್ ತಮ್ಮ ಮಾರ್ಕೆಟಿಂಗ್ ನ್ನು ಹೆಚ್ಚಿಸಲು ಬಿಕಿನಿ ಧರಿಸಿ ಬಂದವರಿಗೆ ಉಚಿತ ಪೆಟ್ರೋಲ್ ನೀಡುವುದಾಗಿ ಪ್ರಕಟಣೆ ಹೊರಡಿಸಿತ್ತು. ಆದರೆ ಬಿಕಿನಿಯಲ್ಲಿ ಮಹಿಳೆಯರಾ? ಅಥವಾ ಪುರುಷರಾ? ಎಂಬ ವಿಚಾರ ತಿಳಿಸಿರಲಿಲ್ಲ.


ಇದರಿಂದಾಗಿ ಪುರುಷರು ಬಣ್ಣ ಬಣ್ಣದ ಬಿಕಿನಿ ಧರಿಸಿ ಗ್ಯಾಸ್ ಸ್ಟೇಷನ್ ಗೆ ಬಂದಿದ್ದಾರೆ. ಪುರುಷರ ಬಿಕಿನಿ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕೊನೆಗೆ ತಮ್ಮ ತಪ್ಪನ್ನು ಅರಿತ ಮಾಲೀಕರು ಮೂರೇ ಗಂಟೆಗಳಲ್ಲಿ ಈ ಆಫರ್ ನ್ನು ನಿಲ್ಲಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಜಾತಿ ಧರ್ಮ ಯಾವುದೂ ನೋಡಲ್ಲ, ಇದೊಂದು ಮಾತು ಸುಳ್ಳಾದ್ರೆ ವೇದಿಕೆ ಹತ್ತಲ್ಲ: ಸಿದ್ದರಾಮಯ್ಯ

ವಿಮಾನ ದುರಂತವಾದ ಕ್ಷಣದಲ್ಲೇ ನಾಪತ್ತೆಯಾದ ನಿರ್ಮಾಪಕ ಮಹೇಶ್ ಕಲಾವಾಡಿಯಾ ಇನ್ನೂ ಪತ್ತೆಯಾಗಿಲ್ಲ

DC ಅಪಾಯಕಾರಿ ಎಂದು ಘೋಷಿಸಿದ್ದರು,ಇಂದ್ರಾಯಣಿ ನದಿ ಸೇತುವೆ ದುರಂತ ನಡೆದಿದೆ: ಸಿಎಂ ಫಡಣವೀಸ್‌

Bengaluru, ಮಹಿಳೆ ಮೇಲೆ ರಾ‍ಪಿಡೋ ಚಾಲಕ ಕಪಾಳಮೋಕ್ಷ: ಅಸಲಿ ಸತ್ಯಾಂಶನೇ ಬೇರೆ

ಸಿಎಂ ಸಿದ್ದರಾಮಯ್ಯನ ಕಾರಿಗೆ ಅಡ್ಡ ಕಟ್ಟಿ ಆಕ್ರೋಶ ಹೊರಹಾಕಿದ ರೈತನ ಮೇಲೆ ಒದ್ದ ಪೊಲೀಸರು

ಮುಂದಿನ ಸುದ್ದಿ
Show comments