Select Your Language

Notifications

webdunia
webdunia
webdunia
webdunia

ಹಾಫ್ ಹೆಲ್ಮೆಟ್ ಧರಿಸುವ ಬೈಕ್ ಸವಾರರಿಗೆ ಬಿಗ್ ಶಾಕ್!

ಹಾಫ್  ಹೆಲ್ಮೆಟ್ ಧರಿಸುವ ಬೈಕ್ ಸವಾರರಿಗೆ ಬಿಗ್ ಶಾಕ್!
ಹಾಸನ , ಭಾನುವಾರ, 10 ನವೆಂಬರ್ 2019 (10:13 IST)
ಹಾಸನ : ದಂಡ ತಪ್ಪಿಸಿಕೊಳ್ಳಲು ಅರ್ಧ ಹೆಲ್ಮೆಟ್ ಧರಿಸುವ ಬೈಕ್ ಸವಾರರಿಗೆ ಹಾಸನ ಟ್ರಾಫಿಕ್ ಪೊಲೀಸರು  ತಕ್ಕ ಶಾಸ್ತಿ ಮಾಡುತ್ತಿದ್ದಾರೆ.



ಹಾಸನದ ಟ್ರಾಫಿಕ್ ಪೊಲೀಸರು ಹಾಫ್ ಹೆಲ್ಮೆಟ್ ಆಪರೇಷನ್ ಪ್ರಾರಂಭಿಸಿದ್ದು, ಕಳೆದ 2 ದಿನಗಳಿಂದ ಈ ಕಾರ್ಯ ಮಾಡುತ್ತಿರುವ ಪೊಲೀಸರು  ಅರ್ಧ ಹೆಲ್ಮೆಟ್ ಧರಿಸುವ ಬೈಕ್ ಸವಾರರ ಹೆಲ್ಮೆಟ್ ಕಸಿದುಕೊಂಡು ಒಡೆದು ಹಾಕುತ್ತಿದ್ದಾರೆ.


ಅಲ್ಲದೇ ಈಗಾಗಲೇ ಒಂದು ಸಾವಿರಕ್ಕೂ ಅಧಿಕ ಹಾಫ್ ಹೆಲ್ಮೆಟ್ ಗಳನ್ನು ಪೊಲೀಸರು ಕಿತ್ತುಕೊಂಡಿದ್ದು, ಐಎಸ್ಐ ಗುರುತಿಸಿರುವ ಉತ್ತಮ ಗುಣಮಟ್ಟದ ಫುಲ್ ಹೆಲ್ಮೆಟ್ ಧರಿಸುವಂತೆ ಸೂಚಿಸುತ್ತಿದ್ದಾರೆ ಎನ್ನಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ರಣತಂತ್ರ ರೂಪಿಸಿದ ಸಿದ್ದರಾಮಯ್ಯ