Select Your Language

Notifications

webdunia
webdunia
webdunia
webdunia

ಯುವಜನತೆಗೆ ಉಚಿತ ಕಾಂಡೋಮ್‌!

ಯುವಜನತೆಗೆ ಉಚಿತ ಕಾಂಡೋಮ್‌!
ಪ್ಯಾರಿಸ್ , ಬುಧವಾರ, 14 ಡಿಸೆಂಬರ್ 2022 (10:41 IST)
ಪ್ಯಾರಿಸ್ : ಮುಂದಿನ ವರ್ಷದಿಂದ ಯುವಜನರಿಗೆ ಕಾಂಡೋಮ್ಗಳನ್ನು ಉಚಿತವಾಗಿ ನೀಡಲಾಗುವುದುಎಂದು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ತಿಳಿಸಿದ್ದಾರೆ.

ಯುವ ಜನರ ಆರೋಗ್ಯದ ಕುರಿತಾದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಔಷಧಾಲಯಗಳಲ್ಲಿ ಜನವರಿ 1 ರಿಂದ 18 ರಿಂದ 25 ವರ್ಷ ವಯಸ್ಸಿನವರಿಗೆ ಕಾಂಡೋಮ್ಗಳನ್ನು ಉಚಿತವಾಗಿ ನೀಡಲಾಗುವುದು ಎಂದು ಪ್ರಕಟಿಸಿದ್ದಾರೆ. 

ಲೈಂಗಿಕವಾಗಿ ಹರಡುವ ರೋಗಗಳ ಹರಡುವಿಕೆಯನ್ನು ಕಡಿಮೆ ಮಾಡಲು ಮುಂದಿನ ವರ್ಷದಿಂದ ಯುವಜನರಿಗೆ ಕಾಂಡೋಮ್ಗಳನ್ನು ಉಚಿತವಾಗಿ ನೀಡುವ ನಿರ್ಧಾರಕ್ಕೆ ಬರಲಾಗಿದೆ ಎಂದು ಅವರು ತಿಳಿಸಿದರು.


Share this Story:

Follow Webdunia kannada

ಮುಂದಿನ ಸುದ್ದಿ

ಟ್ಟಿಟ್ಟರ್ನಿಂದ ಕೋಟಿಗಟ್ಟಲೆ ಅಕೌಂಟ್ಗಳು ಡಿಲೀಟ್ : ಮಸ್ಕ್