Select Your Language

Notifications

webdunia
webdunia
webdunia
webdunia

ಫ್ರಾನ್ಸ್‌ ನಲ್ಲಿ ಕೊರೋನಾರ್ಭಟ: ಒಂದೇ ದಿನ 1 ಲಕ್ಷ ಕೋವಿಡ್ ಸೋಂಕಿತರು ಪತ್ತೆ

ಫ್ರಾನ್ಸ್‌ ನಲ್ಲಿ ಕೊರೋನಾರ್ಭಟ: ಒಂದೇ ದಿನ 1 ಲಕ್ಷ ಕೋವಿಡ್ ಸೋಂಕಿತರು ಪತ್ತೆ
bangalore , ಸೋಮವಾರ, 27 ಡಿಸೆಂಬರ್ 2021 (19:41 IST)
ಒಂದೇ ದಿನದಲ್ಲಿ 1 ಲಕ್ಷಕ್ಕೂ ಹೆಚ್ಚು ಕೋವಿಡ್‌ ಪ್ರಕರಣಗಳು ಪತ್ತೆಯಾಗುವ ಮೂಲಕ ಫ್ರಾನ್ಸ್‌ ನಲ್ಲಿ ಆತಂಕದ ಅಲೆ ಸೃಷ್ಟಿಯಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ಫ್ರ್ಯಾನ್ಸ್‌ ನ ಆರೋಗ್ಯ ಇಲಾಖೆ, ಕೋವಿಡ್‌ ಆರಂಭದಿಂದಲೂ ಫ್ರಾನ್ಸ್‌ ನಲ್ಲಿ ಪತ್ತೆಯಾಗದ ಅತಿ ಹೆಚ್ಚು ಪ್ರಕರಣಗಳು ಈಗ ಕೇವಲ 24 ಗಂಟೆಗಳಲ್ಲಿ ಪತ್ತೆಯಾಗಿದೆ.
ನಿನ್ನೆ ಒಂದೇ ದಿನ 1,04,611 ಕೋವಿಡ್‌ ಸೋಂಕಿತ ಪ್ರಕರಣಗಳು ಪತ್ತೆಯಾಗುವ ಮೂಲಕ ಫ್ರಾನ್ಸ್‌ ನ ಒಟ್ಟು ಸೋಂಕಿತರ ಸಂಖ್ಯೆ 90,88,371ಕ್ಕೆ ಏರಿಕೆಯಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಒಂದು ವಾರ ಬೆಂಗಳೂರಿನ ಪೀಣ್ಯ ಎಲಿವೇಟೆಡ್ ಫ್ಲೈ ಓವರ್ ಬಂದ್