Select Your Language

Notifications

webdunia
webdunia
webdunia
webdunia

ತಂಗಿಯ ಮೇಲೆ ಮೊಸಳೆ ದಾಳಿ ಮಾಡಿದಾಗ ಅಣ್ಣ ಮಾಡಿದ್ದೇನು ಗೊತ್ತಾ?

ತಂಗಿಯ ಮೇಲೆ ಮೊಸಳೆ ದಾಳಿ ಮಾಡಿದಾಗ  ಅಣ್ಣ ಮಾಡಿದ್ದೇನು ಗೊತ್ತಾ?
ಫಿಲಿಪೈನ್ಸ್ , ಶನಿವಾರ, 16 ನವೆಂಬರ್ 2019 (06:12 IST)
ಫಿಲಿಪೈನ್ಸ್ : 15 ವರ್ಷದ ಹುಡುಗನೊಬ್ಬ ತನ್ನ ತಂಗಿಯ ಮೇಲೆ ದಾಳಿ ಮಾಡಿದ 14 ಅಡಿ ಮೊಸಳೆ ಜೊತೆ ಹೋರಾಡಿ ತನ್ನ ತಂಗಿಯನ್ನು ರಕ್ಷಿಸಿ ಸಾಹಸ ಮೇರೆದ ಘಟನೆ ಫಿಲಿಪೈನ್ಸ್ ಪಲವಾನ್ ನಲ್ಲಿ ನಡೆದಿದೆ.




ಹಾಶಿಮ್ (15) ತನ್ನ 12 ವರ್ಷದ ತಂಗಿ ಹೈನಾ ಲಿಸಾ ಜೋಸ್ ಹಬಿಯ ಜೊತೆಗೆ ಮನೆಗೆ ಹೋಗುತ್ತಿದ್ದಾಗ ನದಿ ದಾಟುವ ವೇಳೆ ಹೈನಾಳ ಮೇಲೆ ಮೊಸಳೆ ದಾಳಿ ಮಾಡಿದೆ. ಆಗ ಧೈರ್ಯಗೆಡದ ಹಾಶಿಮ್ ಕಲ್ಲಿನಿಂದ ಮೊಸಳೆಯ  ಬಾಯಿಗೆ ಹೊಡೆದು ತನ್ನ ತಂಗಿಯನ್ನು ಕಾಪಾಡಿದ್ದಾನೆ.


ಈ ಘಟನೆಯಲ್ಲಿ ಹೈನಾಳ ಕಾಲಿಗೆ ಗಂಭೀರವಾದ ಗಾಯವಾಗಿದ್ದ ಕಾರಣ ಆಕೆಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಪೊಲೀಸ್ ನಾಯಿಗೆ ಬುದ್ದಿ ಕಲಿಸಲು ಸಿಂಹ ಕರೆತಂದ ಭೂಪ