Select Your Language

Notifications

webdunia
webdunia
webdunia
webdunia

ಮಗಳ ಸ್ತನವನ್ನು ತಾಯಿ ಇಸ್ತ್ರಿ ಪೆಟ್ಟಿಗೆ ಇಟ್ಟು ಸುಟ್ಟಿದ್ಯಾಕೆ ಗೊತ್ತಾ?

ಮಗಳ  ಸ್ತನವನ್ನು ತಾಯಿ ಇಸ್ತ್ರಿ ಪೆಟ್ಟಿಗೆ ಇಟ್ಟು ಸುಟ್ಟಿದ್ಯಾಕೆ ಗೊತ್ತಾ?
ಲಂಡನ್ , ಭಾನುವಾರ, 31 ಮಾರ್ಚ್ 2019 (10:58 IST)
ಲಂಡನ್ :  ತಾಯಿಯೊಬ್ಬಳು ಮಗಳನ್ನು ಅತ್ಯಾಚಾರದಿಂದ ರಕ್ಷಿಸಲು ಆಕೆ ಸ್ತನಕ್ಕೆ ಬಿಸಿ ಇಸ್ತ್ರಿ ಪೆಟ್ಟಿಗೆ ಇಟ್ಟು ಸುಟ್ಟ ಘಟನೆ ಯುಕೆಯಲ್ಲಿ ನಡೆದಿದೆ.


ಯುಕೆಯಲ್ಲಿ  ಸಿಮೋನ್ ಎಂಬಾಕೆ ನೋಡಲು ಸುಂದರವಾಗಿದ್ದಳಂತೆ. ಆಕೆ ಸ್ತನ ಆಕರ್ಷಕವಾಗಿತ್ತಂತೆ. ಸುಂದರ ಮಗಳ ಮೇಲೆ ದುಷ್ಟರ ಕಣ್ಣು ಬಿದ್ರೆ ಎನ್ನುವ ಕಾರಣಕ್ಕೆ ತಾಯಿ ಆಕೆ ಋತುಮತಿಯಾದಾಗ ಆಕೆಯ ಸ್ತನಕ್ಕೆ ಇಸ್ತ್ರಿ ಪೆಟ್ಟಿಗೆ ಇಟ್ಟಿದ್ದಳಂತೆ. ಈ ಬಗ್ಗೆ ಸಿಮೋನ್  ಎಲ್ಲರ ಮುಂದೆ ಹೇಳಿದ್ದಾಳೆ.


ಅಷ್ಟೇ ಅಲ್ಲದೇ ಸ್ತನದ ಗಾತ್ರ ಹೆಚ್ಚಾಗದಿರಲಿ ಎಂದು ಆಕೆಯ ತಾಯಿ ಸ್ತನಕ್ಕೆ ಬಿಗಿಯಾದ ಪಟ್ಟಿ ಕಟ್ಟುತ್ತಿದ್ದಳಂತೆ. ಇದರಿಂದ ಸಿಮೋನ್ ಸ್ತನದ ಮೇಲೆ ಸಣ್ಣ ಗಡ್ಡೆಯಿದ್ದು, ಅದು ನೋವುಂಟು ಮಾಡುತ್ತದೆಯಂತೆ. ಸಿಮೋನ್ ತಾಯಿ ಮಾತ್ರವಲ್ಲ ಆ ಪ್ರದೇಶದ ಬಹುತೇಕ ಮಹಿಳೆಯರು ಈಗ್ಲೂ ಮಕ್ಕಳ ಸ್ತನವನ್ನು ಸಣ್ಣಗೆ ಮಾಡಲು ಸಾಕಷ್ಟು ಪ್ರಯತ್ನಗಳನ್ನು ನಡೆಸ್ತಾರಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಪತಿ ಬೇರೆ ಮಹಿಳೆಯರ ಜೊತೆ ಚೆಲ್ಲಾಟವಾಡುತ್ತಾನೆ. ಏನು ಮಾಡಲಿ