Select Your Language

Notifications

webdunia
webdunia
webdunia
webdunia

‘ವಯಸ್ಕ ಬೇಬಿ ಜೀವನಶೈಲಿ’ ಯನ್ನು ಅನುಸರಿಸಲು ಈಕೆ ತಿಂಗಳಿಗೆ ಎಷ್ಟು ಖರ್ಚು ಮಾಡುತ್ತಾಳಂತೆ ಗೊತ್ತಾ?

ಅಮೇರಿಕ
ಅಮೇರಿಕ , ಬುಧವಾರ, 26 ಫೆಬ್ರವರಿ 2020 (09:41 IST)
ಅಮೇರಿಕ: ಸಮುದಾಯದ ಇತರರು ಅನುಭವಿಸುವ ಅವಮಾನವನ್ನು ತಡೆಯಲು ಯುವತಿಯೊಬ್ಬಳು ‘ವಯಸ್ಕ ಮಗುವಿನ ಜೀವನಶೈಲಿ’ಯನ್ನು ಅನುಸರಿಸುತ್ತಿದ್ದಾಳೆ.


ಪೈಗೆ ಮಿಲ್ಲರ್ ಎಂಬ 25 ವರ್ಷದ ಯುವತಿ  ‘ ವಯಸ್ಕ ಮಗುವಿನ ಜೀವನಶೈಲಿ’ಯನ್ನು ಅನುಸರಿಸುತ್ತಿದ್ದು, ಇದನ್ನು ಅವಳು ಸಾರ್ವಜನಿಕವಾಗಿ ಹೇಳಿಕೊಂಡಿದ್ದಾಳೆ. ಅಲ್ಲದೇ ಅದಕ್ಕಾಗಿ ಅವಳು ತಿಂಗಳಿಗೆ 21,000ರೂಗಳನ್ನು ಡೈಪರ್ ಗಳಿಗಾಗಿ ಖರ್ಚು ಮಾಡುತ್ತಿದ್ದಾಳಂತೆ.


ಹಾಗೇ ಅವಳು ‘ವಯಸ್ಕ ಬೇಬಿ ಜೀವನಶೈಲಿ’ ಯನ್ನು ಅನುಸರಿಸುವ ಸಮುದಾಯದವಳಾಗಿದ್ದು, ಈ ಜೀವನಶೈಲಿ ಮನೆಯೊಳಗೆ ಮಾತ್ರ ಸೀಮಿತವಾಗಿರದೆ ಹೊರಗಡೆ ಕೂಡ ಮಗುವಿನ ರೀತಿ ವರ್ತಿಸುತ್ತಾಳಂತೆ. ಈ ಜೀವನಶೈಲಿಯಿಂದ ತನ್ನ ಸಮುದಾಯದ ಇತರರು ಅನುಭವಿಸುವ ಅವಮಾನವನ್ನು ತಡೆಯಲು ಆಕೆ ಇದನ್ನು ಬಹಿರಂಗಪಡಿಸುತ್ತಿರುವುದಾಗಿ ತಿಳಿಸಿದ್ದಾಳೆ.


Share this Story:

Follow Webdunia kannada

ಮುಂದಿನ ಸುದ್ದಿ

ಒಂದೇ ವಾರದಲ್ಲಿ ಬೆಳ್ಳಗಿನ ಹೊಳೆಯುವ ಸ್ಕೀನ್ ಪಡೆಯಲು ಈ ಫೇಸ್ ಪ್ಯಾಕ್ ಬಳಸಿ