Select Your Language

Notifications

webdunia
webdunia
webdunia
webdunia

ತನ್ನನ್ನು ಬಾಹುಬಲಿಗೆ ಹೋಲಿಸಿದ್ದಕ್ಕೆ ಅಮೇರಿಕಾದ ಅಧ್ಯಕ್ಷ ಟ್ರಂಪ್ ಹೇಳಿದ್ದೇನು ಗೊತ್ತಾ?

ತನ್ನನ್ನು ಬಾಹುಬಲಿಗೆ ಹೋಲಿಸಿದ್ದಕ್ಕೆ ಅಮೇರಿಕಾದ ಅಧ್ಯಕ್ಷ ಟ್ರಂಪ್ ಹೇಳಿದ್ದೇನು ಗೊತ್ತಾ?
ನವದೆಹಲಿ , ಸೋಮವಾರ, 24 ಫೆಬ್ರವರಿ 2020 (09:43 IST)
ನವದೆಹಲಿ : ತನ್ನನ್ನು ಬಾಹುಬಲಿಗೆ ಹೋಲಿಸಿದ್ದಕ್ಕೆ ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


ಸೋಮವಾರ ಮತ್ತು ಮಂಗಳವಾರದಂದು ಭಾರತದ ಪ್ರವಾಸ ಕೈಗೊಂಡಿರುವ ಟ್ರಂಪ್ ಅವರ ಚಿತ್ರವನ್ನು ಅಭಿಮಾನಿಯೊಬ್ಬರು ಬಾಹುಬಲಿ ಚಿತ್ರದ ಹಾಡಿನೊಂದಿಗೆ ಸೇರಿಸಿ ಟ್ವೀಟರ್ ನಲ್ಲಿ ವಿಡಿಯೋ ಅಪ್ಲೋಡ್ ಮಾಡಿದ್ದರು, ಈ ವಿಡಿಯೋವನ್ನು 20 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಣೆ ಮಾಡಿದ್ದಾರೆ.


ಈ ಟ್ವೀಟ್ ನೋಡಿ ಖುಷಿಪಟ್ಟ ಟ್ರಂಪ್ ಅವರು ರಿಟ್ವೀಟ್ ಮಾಡಿ ನನ್ನ ಸ್ನೇಹಿತ ಭಾರತವನ್ನು ನೋಡಲು ಎದುರು ನೋಡುತ್ತಿದ್ದೇನೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಕಾಡುಗಳ್ಳ ವೀರಪ್ಪನ್ ಪುತ್ರಿ ಬಿಜೆಪಿಗೆ ಸೇರ್ಪಡೆ