Select Your Language

Notifications

webdunia
webdunia
webdunia
webdunia

ಡೆಲ್ಟಾ ಪ್ಲಸ್ ಭಾರಿ ಡೇಂಜರ್

Delta Plus
bangalore , ಮಂಗಳವಾರ, 29 ಜೂನ್ 2021 (12:37 IST)
ಲಸಿಕೆ ಹಾಕದ ಜನರಿಗೆ ಡೆಲ್ಟಾ ಪ್ಲಸ್ - ರೂಪಾಂತರವು ಇನ್ನೂ ವೇಗವಾಗಿ ಹರಡಬಹುದು ಎಂದು WHO ಡೈರೆಕ್ಟರ್ ಜನರಲ್ ಘೋಷಿಸಿದರು
ಕೋವಿಡ್‌ ಲಸಿಕೆ ಪಡೆಯದವರಿಗೆ ಡೆಲ್ಟಾ ಅಥವಾ ಡೆಲ್ಟಾ ಪ್ಲಸ್‌ ಸೋಂಕು ತಗಲುವ ಸಾಧ್ಯತೆ ಹೆಚ್ಚು. ಆದ್ದರಿಂದ  ಜನರ ಮನೆ ಬಾಗಿಲಿನಲ್ಲೇ ಲಸಿಕೆ ಒದಗಿಸಲು ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಬಿಬಿಎಂಪಿ ಆಯುಕ್ತ ಗೌರವ್‌ ಗುಪ್ತಾ ಹೇಳಿದರು.
 
ಸುದ್ದಿಗಾರರ ಜೊತೆ ಭಾನುವಾರ ಮಾತನಾಡಿದ ಅವರು, ಲಸಿಕೆ ಪಡೆದವರಿಗೆ ಸೋಂಕು ತಗುಲಿದರೂ ಅದರ ಪರಿಣಾಮ ತೀವ್ರವಾಗಿರುವುದಿಲ್ಲ. ಆದ್ದರಿಂದ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿರುವ ಕಚೇರಿಗಳಲ್ಲಿ ಈಗಾಗಲೇ ಲಸಿಕಾ ಶಿಬಿರಗಳನ್ನು ಈಗಾಗಲೇ ಹಮ್ಮಿಕೊಳ್ಳುತ್ತಿದ್ದೇವೆ.

Share this Story:

Follow Webdunia kannada

ಮುಂದಿನ ಸುದ್ದಿ

ಸುರೇಶ್ ಕುಮಾರ್- ಸುಧಾಕರ್ ಜಟಾಪಟಿ