Select Your Language

Notifications

webdunia
webdunia
webdunia
webdunia

ಕೊರೊನಾ ವುಹಾನ್ ಲ್ಯಾಬ್ ನ ಸೃಷ್ಟಿ ಅಲ್ಲ, ಸೋರಿಕೆ ಆಗಿಲ್ಲ- ವುಹಾನ್ ಲ್ಯಾಬ್ ನ ನಿರ್ದೇಶಕರಿಂದ ಸ್ಪಷ್ಟನೆ

ಕೊರೊನಾ ವುಹಾನ್ ಲ್ಯಾಬ್ ನ ಸೃಷ್ಟಿ ಅಲ್ಲ, ಸೋರಿಕೆ ಆಗಿಲ್ಲ- ವುಹಾನ್ ಲ್ಯಾಬ್ ನ ನಿರ್ದೇಶಕರಿಂದ  ಸ್ಪಷ್ಟನೆ
ಚೀನಾ , ಭಾನುವಾರ, 24 ಮೇ 2020 (10:24 IST)
ಚೀನಾ : ಕೊರೊನಾ ವುಹಾನ್ ಲ್ಯಾಬ್ ನ ಸೃಷ್ಟಿ ಅಲ್ಲ, ಸೋರಿಕೆ ಆಗಿಲ್ಲ. ವುಹಾನ್ ಲ್ಯಾಬ್ ನಲ್ಲಿ ಕೊರೊನಾ ಸೃಷ್ಟಿ ಎಂಬುದು ಕಟ್ಟುಕಥೆ ಎಂದು  ಚೀನಾದ ವುಹಾನ್ ಲ್ಯಾಬ್ ನ ನಿರ್ದೇಶಕರು ಸ್ಪಷ್ಟನೆ ನೀಡಿದ್ದಾರೆ.


ಡಿ.30ರಂದು ನ್ಯುಮೋನಿಯಾ ಲಕ್ಷಣದ ಮಾದರಿ ಸ್ವೀಕಾರಮಾಡಲಾಗಿತ್ತು. ಅದನ್ನು ಪರಿಶೀಲಿಸಿದಾಗ ಕೊರೊನಾ ವೈರಸ್ ಪತ್ತೆಯಾಗಿದೆ. ಅದನ್ನು ಈಗ SARS-Cov-2 ಎಂದು ಕರೆಯಲಾಗುತ್ತಿದೆ. ಅದಕ್ಕೂ ಮೊದಲು ವೈರಸ್ ಬಗ್ಗೆ ಯಾವುದೇ ಜ್ಞಾನವಿರಲಿಲ್ಲ. ಕೊರೊನಾ ವೈರಸ್ ನ್ನು ಸಂಶೋಧಿಸಿಲ್ಲ, ಇಟ್ಟುಕೊಂಡಿರಲಿಲ್ಲ. ವಾಸ್ತವವಾಗಿ ವೈರಸ್ ಅಸ್ತಿತ್ವದಲ್ಲಿದೆ ಎಂಬುದು ತಿಳಿದಿರಲಿಲ್ಲ ಎಂದು ಚೀನಾದ ವುಹಾನ್ ಲ್ಯಾಬ್ ನ ನಿರ್ದೇಶಕರು ತಿಳಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಭಾರತ ಗಡಿಯಲ್ಲಿ ಮತ್ತಷ್ಟು ಸೇನೆ ಜಮಾವಣೆ ಮಾಡುತ್ತಿರುವ ಚೀನಾ