Select Your Language

Notifications

webdunia
webdunia
webdunia
webdunia

ಕೊರೊನಾ ಎಫೆಕ್ಟ್; ತಮ್ಮವರನ್ನು ಅಪ್ಪಿಕೊಳ್ಳಲಾಗದ ಜನರಿಗಾಗಿ ಹೊಸ ಯೋಜನೆ ಜಾರಿಗೆ ತಂದ ಇಸ್ರೇಲ್

ಕೊರೊನಾ ಎಫೆಕ್ಟ್; ತಮ್ಮವರನ್ನು ಅಪ್ಪಿಕೊಳ್ಳಲಾಗದ ಜನರಿಗಾಗಿ ಹೊಸ ಯೋಜನೆ ಜಾರಿಗೆ ತಂದ ಇಸ್ರೇಲ್
ಇಸ್ರೇಲ್ , ಶುಕ್ರವಾರ, 17 ಜುಲೈ 2020 (11:47 IST)
Normal 0 false false false EN-US X-NONE X-NONE

ಇಸ್ರೇಲ್ : ಕೊರೊನಾ ವೈರಸ್ ಭೀತಿಯಿಂದ ಜನರು ಒಬ್ಬರನೊಬ್ಬರು ಅಪ್ಪಿ ಕೊಳ್ಳಲು ಆಗದ  ಕಾರಣ ಇಸ್ರೇಲ್ ಸರ್ಕಾರ ಅದಕ್ಕಾಗಿ ಹೊಸ ಯೋಜನೆ ಜಾರಿಗೆ ತಂದಿದೆ.

ಹೌದು. ಇಸ್ರೇಲ್ ನಲ್ಲಿ ಕೊರೊನಾ ವೈರಸ್ ಭೀತಿಯಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಲಾಗಿತ್ತು. ಇದರಿಂದ ಜನರು ತಮ್ಮ ಕುಟುಂಬದ ಸದಸ್ಯರನ್ನು ಅಪ್ಪಿಕೊಳ್ಳಲಾಗದೆ ಡಿಪ್ರೆಶನ್ ಗೆ ಒಳಗಾಗುತ್ತಿದ್ದಾರೆ. ಇದನ್ನು ತಪ್ಪಿಸುವ ಸಲುವಾಗಿ ಇಸ್ರೇಲ್ ಸರ್ಕಾರ ಪಾರ್ಕ್ ಗಳಲ್ಲಿ ಮರಗಳನ್ನು ಅಪ್ಪಿಕೊಳ್ಳಿ ಎಂದು ಸೂಚಿಸಿದೆ.

ಸ್ಪರ್ಶ ಮತ್ತು ಅಪ್ಪುಗೆ ಮನುಷ್ಯನ ಮೂಲ ಅವಶ್ಯಕತೆಯಾಗಿದ್ದು,  ಇದರಿಂದ ತುಂಬಾ ಜನರಿಗೆ ಸಮಾಧಾನ ಸಿಗುತ್ತದೆ ಎಂದು ಬಾರ್ಬರ್ ಗ್ರ್ಯಾಂಟ್ ಎಂಬುವವರ ಸಲಹೆ ಮೇರೆಗೆ ಇಸ್ರೇಲ್ ಸರ್ಕಾರದ ರಾಷ್ಟ್ರೀಯ ಉದ್ಯಾನ ಪ್ರಾಧಿಕಾರ ಜನರಿಗೆ ಪಾರ್ಕ್ ಗಳಲ್ಲಿ ಮರಗಳನ್ನು ಅಪ್ಪಿಕೊಳ್ಳಲು ವ್ಯವಸ್ಥೆ ಮಾಡಿದೆ ಎನ್ನಲಾಗಿದೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಆರ್.ಅಶೋಕ್ ಮತ್ತು ಡಿಸಿಎಂ ಅಶ್ವತ್ಥ್ ಗೆ ಪರೋಕ್ಷವಾಗಿ ಟಾಂಗ್ ಕೊಟ್ಟ ಸಚಿವ ವಿ.ಸೋಮಣ್ಣ