ಕನ್ ಫ್ಯೂಸ್ ಆಗಿ ಮಾಲಿಕನನ್ನೇ ಕೊಂದ ರೋಬೋಟ್!

Webdunia
ಶುಕ್ರವಾರ, 10 ನವೆಂಬರ್ 2023 (16:28 IST)
ನವದೆಹಲಿ: ತಂತ್ರಜ್ಞಾನಗಳು ಮನುಷ್ಯನಿಗೆ ಎಷ್ಟು ನೆರವಾಗುತ್ತವೋ, ಎಡವಟ್ಟಾದರೆ ಅಷ್ಟೇ ಕುತ್ತೂ ತರುತ್ತದೆ ಎನ್ನುವುದಕ್ಕೆ ಇದು ತಾಜಾ ಉದಾಹರಣೆ.

ದಕ್ಷಿಣ ಕೊರಿಯಾದಲ್ಲಿ ಕೃಷಿ ಉತ್ಪನ್ನಗಳ ವಿತರಣೆ ಕಂಪನಿಯಲ್ಲಿ ಬಾಕ್ಸ್ ಗಳ ವಿಲೇವಾರಿಗೆ ನಿಯೋಜನೆಗೊಂಡಿದ್ದ ರೋಬೋಟ್ ಒಂದು ಪ್ರೋಗ್ರಾಂ ಮಾಲ್ ಫಂಕ್ಷನ್ ನಿಂದಾಗಿ ಮಾಲಿಕನನ್ನೇ ಕೊಂದು ಹಾಕಿದೆ ಎಂದು ಆಂಗ್ಲ ಮಾಧ್ಯವೊಂದು ವರದಿ ಮಾಡಿದೆ.

ಕೃಷಿ ಉತ್ಪನ್ನಗಳ ಬಾಕ್ಸ್ ನ್ನು ತುಂಬುವ ಕೆಲಸವನ್ನು ರೋಬೋಟ್ ಮಾಡುತ್ತಿತ್ತು. ಅದಕ್ಕಾಗಿ ಪ್ರೋಗ್ರಾಂ ಸೆಟ್ ಮಾಡಲಾಗಿತ್ತು. ಆದರೆ ಪ್ರೋಗ್ರಾಂ ಸೆಟ್ ಮಾಡುವಾಗ ಆದ ಎಡವಟ್ಟಿನಿಂದಾಗಿ ಮಾಲಿಕನನ್ನೇ ಬಾಕ್ಸ್ ಎಂದು ತಪ್ಪಾಗಿ ಭಾವಿಸಿ ರೋಬೋಟ್ ಎತ್ತಿ ಹಾಕಿ ಕೊಂದು ಹಾಕಿದೆ.  ತಕ್ಷಣವೇ ಆತನನ್ನು ಆಸ್ಪತ್ರೆಗೆ ಕರೆದೊಯ್ದರೂ ಬದುಕಿ ಉಳಿಯಲಿಲ್ಲ ಎಂದು ತಿಳಿದುಬಂದಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಟ ವಿಜಯ್ ಟಿವಿಕೆ ಪಕ್ಷಕ್ಕೆ ಎಐಎಡಿಎಂಕೆ ನಾಯಕ ಸಂಪತ್ ಸೇರ್ಪಡೆ, ಪಕ್ಷದೊಳಗೆ ಭಾರೀ ಬೆಳವಣಿಗೆ

ಹಿಂದೂ ಹೆಣ್ಣುಮಕ್ಕಳಿಗೆ ಜಾಗೃತಿ ಮೂಡಿಸುವುದು ದ್ವೇಷ ಆಗುತ್ತಾ: ಪ್ರಮೋದ್ ಮುತಾಲಿಕ್

ರೋಡ್‌ನಲ್ಲಿ ಬಿಟ್ಟು ಹೋದ ರಾಟ್ ವೀಲರ್ ನಾಯಿಗಳ ದಾಳಿಗೆ ಮಹಿಳೆ ಬಲಿ, ಆಗಿದ್ದೇನು ಗೊತ್ತಾ

ಶಬರಿಮಲೆ ಚಿನ್ನ ಕಳವು ವಿಚಾರ, ಈಗ ಮಾತನಾಡುವುದು ಸರಿಯಲ್ಲ: ಪಿಣರಾಯಿ ವಿಜಯನ್

ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ವಿಚಾರ ವದಂತಿ ಬೇಡ: ಮಧು ಬಂಗಾರಪ್ಪ

ಮುಂದಿನ ಸುದ್ದಿ
Show comments