Select Your Language

Notifications

webdunia
webdunia
webdunia
webdunia

ಬೈಡನ್ ಮತ್ತು ಹ್ಯಾರಿಸ್ ಮಧ್ಯೆ ಶೀತಲ ಸಮರ!

ಬೈಡನ್ ಮತ್ತು ಹ್ಯಾರಿಸ್ ಮಧ್ಯೆ ಶೀತಲ ಸಮರ!
ಅಮೆರಿಕ , ಶುಕ್ರವಾರ, 29 ಅಕ್ಟೋಬರ್ 2021 (11:01 IST)
ಅಮೆರಿಕ ಅಧ್ಯಕ್ಷ ಜೋ ಬೈಡನ್ ಹಾಗೂ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಮಧ್ಯೆ ಶೀತಲ ಸಮರ ಶುರುವಾಗಿದೆ ಅಂತ ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ಬೈಡನ್ ಹಾಗೂ ಕಮಲಾ ಅಧಿಕಾರದ ಗದ್ದುಗೆ ಹಿಡಿದ ನಂತರ ಬಹುತೇಕ ಎಲ್ಲಾ ಕಾರ್ಯಕ್ರಮಗಳಲ್ಲೂ ಒಟ್ಟಾಗಿ ಭಾಗವಹಿಸ್ತಾ ಇದ್ರು. ಆದ್ರೆ ಇತ್ತೀಚಿನ ದಿನಗಳಲ್ಲಿ ಇವರಿಬ್ಬರು ಒಂದೇ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುವುದು ತೀರಾ ಕಡಿಮೆಯಾಗಿದೆ. ಅಧ್ಯಕ್ಷ ಬೈಡನ್ಗೆ ಈ ನಡುವೆ ಜನಪ್ರಿಯತೆ ಕಮ್ಮಿಯಾಗುತ್ತಿದ್ದು, ಇದ್ರಿಂದಲೇ ಉಪಾಧ್ಯಕ್ಷೆ ಅವರಿಂದ ಅಂತರ ಕಾಯ್ದುಕೊಂಡಿದ್ದಾರೆ ಎನ್ನಲಾಗಿದೆ. ಜೊತೆಗೆ 2024 ರ ಚುನಾವಣೆಯಲ್ಲಿ ಅನಿರ್ವಾಯತೆ ಇದ್ದರೆ ಕಮಲಾ ಹ್ಯಾರಿಸ್ ಅಧ್ಯಕ್ಷ ಸ್ಥಾನಕ್ಕೂ ಸ್ಫರ್ಧೆ ಮಾಡಬಹುದು. ಇದಕ್ಕಾಗಿ ಈಗಿನಿಂದಲೇ ತಯಾರಿ ನಡೆಸುತ್ತಿರುವ ಕಾರಣ ಬೈಡನ್ರಿಂದ ಅಂತರ ಕಾಯ್ದುಕೊಂಡಿದ್ದಾರೆ ಅಂತ ಅಮೆರಿಕ ಮಾಧ್ಯಮಗಳು ವರದಿ ಮಾಡಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ಫೇಸ್‍ಬುಕ್ ಹೆಸರು ಬದಲು!