Select Your Language

Notifications

webdunia
webdunia
webdunia
webdunia

ಚೀನಾ ಭಾರತ ಸೈನಿಕರ ನಡುವೆ ನಡೆದ ಘರ್ಷಣೆಗೆ ಭಾರತ ಸೈನಿಕರೇ ಕಾರಣ ಎಂದ ಚೀನಾ

ಚೀನಾ ಭಾರತ ಸೈನಿಕರ ನಡುವೆ ನಡೆದ ಘರ್ಷಣೆಗೆ ಭಾರತ ಸೈನಿಕರೇ ಕಾರಣ ಎಂದ ಚೀನಾ
ಚೀನಾ , ಶುಕ್ರವಾರ, 19 ಜೂನ್ 2020 (09:12 IST)
Normal 0 false false false EN-US X-NONE X-NONE

ಚೀನಾ :  ಲಡಖ್ ನ ಗಾಲ್ವಾನ್ ಗಡಿ ಪ್ರದೇಶದಲ್ಲಿ ಚೀನಾ ಭಾರತ ಸೈನಿಕರ ನಡುವೆ ನಡೆದ ಘರ್ಷಣೆ ಏರ್ಪಡಲು ಭಾರತದ ಸೈನಿಕರೇ ಕಾರಣ ಎಂದು ಚೀನಾ ಹೇಳಿದೆ.

 

ಈ ಬಗ್ಗೆ ಪ್ರತಿಕ್ರಿಯಿಸಿದ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರೆ ಹುವಾ ಚುನೈಂಗ್ , ಭಾರತೀಯ ಸೇನೆಯೇ ಮೊದಲು ಗಡಿ ನಿಯಮ ಉಲ್ಲಂಘನೆ  ಮಾಡಿದ್ದು . ಭಾರತ ಮೊದಲು ಎಲ್ ಎಸಿ ದಾಟಿ ಚೀನಾ ಗಡಿ ಪ್ರವೇಶಿಸಿದೆ. ಬಳಿಕ ಚೀನಾ ಸೈನಿಕರನ್ನು ಭಾರತದ ಸೈನಿಕರು ಪ್ರಚೋದಿಸಿ ಹಲ್ಲೆ ಮಾಡುವ ಪ್ರಯತ್ನ ಮಾಡಿದ್ದಾರೆ. ಆದಕಾರಣ ಚೀನಾ ಸೈನಿಕರು ದಾಳಿ ನಡೆಸಿದ್ದಾರೆ ಎಂದು ಹೇಳುವುದರ ಮೂಲಕ ಭಾರತದ ಮೇಲೆ ಗೂಬೆ ಕೂರಿಸಿದ್ದಾರೆ. 

 


Share this Story:

Follow Webdunia kannada

ಮುಂದಿನ ಸುದ್ದಿ

ಏಡ್ಸ್/ ಹೆಚ್ ಐ ವಿ ಕುರಿತು ಜಿಲ್ಲಾಧಿಕಾರಿ ಹೇಳಿದ್ದೇನು?