Select Your Language

Notifications

webdunia
webdunia
webdunia
webdunia

ಭದ್ರತಾಮಂಡಳಿ ಖಾಯಂ ರಹಿತ ಸ್ಥಾನದ ಚುನಾವಣೆಯಲ್ಲಿ ಭಾರತ ಅವಿರೋಧ ಆಯ್ಕೆ

ಭದ್ರತಾಮಂಡಳಿ ಖಾಯಂ ರಹಿತ ಸ್ಥಾನದ ಚುನಾವಣೆಯಲ್ಲಿ  ಭಾರತ ಅವಿರೋಧ  ಆಯ್ಕೆ
ನವದೆಹಲಿ , ಗುರುವಾರ, 18 ಜೂನ್ 2020 (09:35 IST)
Normal 0 false false false EN-US X-NONE X-NONE

ನವದೆಹಲಿ : ಭಾರತಕ್ಕೆ ಮತ್ತೊಂದು ರಾಜತಾಂತ್ರಿಕ ಗೆಲುವು. ಭದ್ರತಾಮಂಡಳಿ ಖಾಯಂ ರಹಿತ ಸ್ಥಾನದ ಚುನಾವಣೆಯಲ್ಲಿ  ಭಾರತ ಅವಿರೋಧವಾಗಿ  ಆಯ್ಕೆಯಾಗಿದೆ.

 

193 ಪೈಕಿ 184 ದೇಶಗಳು ಭಾರತದ ಪರ ಮತ ಹಾಕಿವೆ . ಖಾಯಂ ರಹಿತ ಸ್ಥಾನಕ್ಕಾಗಿ ನಿನ್ನೆ ಚುನಾವಣೆ ನಡೆದಿತ್ತು.  2 ವರ್ಷ ಭದ್ರತಾ ಮಂಡಳಿಯಲ್ಲಿ ಭಾರತ ಸೇವೆ ಸಲ್ಲಿಸಿದೆ.
 

ಭದ್ರತಾ ಮಂಡಳಿಯಲ್ಲಿ 5 ಖಾಯಂ ಸದಸ್ಯ ದೇಶಗಳಾಗಿ ಚೀನಾ, ಯುಎಸ್, ಫ್ರಾನ್ಸ್, ರಷ್ಯಾ, ಇಂಗ್ಲೆಂಡ್, ಇದ್ದರೆ 10 ಖಾಯಂ ರಹಿತ ದೇಶಗಳ ಪಟ್ಟಿಯಲ್ಲಿ ಭಾರತ ಇದೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಕೊರೊನಾ ರೋಗಿಗಳಿಗಾಗಿ 50 ಸಾವಿರ ವೆಂಟಿಲೇಟರ್ ಖರೀದಿಗೆ ಪ್ರಧಾನಿ ತೀರ್ಮಾನ