Select Your Language

Notifications

webdunia
webdunia
webdunia
webdunia

ಖಾರ್ಟೌನ್ ನಲ್ಲಿ ಸೆರಾಮಿಕ್ಸ್ ಫ್ಯಾಕ್ಟರಿ ಸ್ಫೋಟ; 8 ಭಾರತೀಯರು ಸೇರಿ 23 ಮಂದಿ ಸಾವು

ಖಾರ್ಟೌನ್ ನಲ್ಲಿ ಸೆರಾಮಿಕ್ಸ್ ಫ್ಯಾಕ್ಟರಿ ಸ್ಫೋಟ; 8 ಭಾರತೀಯರು ಸೇರಿ 23 ಮಂದಿ ಸಾವು
ಸೂಡಾನ್ , ಗುರುವಾರ, 5 ಡಿಸೆಂಬರ್ 2019 (08:23 IST)
ಸೂಡಾನ್ : ಖಾರ್ಟೌನ್ ನಲ್ಲಿ ಸಲೋಮಿ ಸೆರಾಮಿಕ್ಸ್ ಫ್ಯಾಕ್ಟರಿ ಸ್ಪೋಟಗೊಂಡ ಪರಿಣಾಮ 18 ಭಾರತೀಯರು ಸೇರಿ 23 ಮಂದಿ ಸಾವನಪ್ಪಿದ್ದಾರೆ.


ಈ ಸೆರಾಮಿಕ್ಸ್ ಫ್ಯಾಕ್ಟರಿ ಬಳಿ ಎಲ್ಪಿಜಿ ಟ್ಯಾಂಕರ್ ಸ್ಫೋಟಗೊಂಡ ಪರಿಣಾಮ ಈ ಅವಗಢ ಸಂಭವಿಸಿದ್ದು, ಈ ದುರಂತದಲ್ಲಿ 18 ಮಂದಿ ಭಾರತೀಯರು ಮೃತಪಟ್ಟಿರುವುದಾಗಿ ಸೂಡಾನ್ ಭಾರತೀಯ ರಾಯಭಾರಿ ಕಚೇರಿ ತಿಳಿಸಿದೆ. ಹಾಗೂ ಈ ಘಟನೆಯಲ್ಲಿ 130ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಇವರಲ್ಲಿ 7 ಕಾರ್ಮಿಕರ ಸ್ಥಿತಿ ಬಹಳ ಗಂಭೀರವಾಗಿದೆ ಎನ್ನಲಾಗಿದೆ.

 

ದುರಂತ ನಡೆದ ಸ್ಥಳದಲ್ಲಿ ಅಗ್ನಿ ಸುರಕ್ಷತಾ ಕ್ರಮ ಇರದಿದ್ದ ಕಾರಣ ಹಾಗೂ ಬೆಂಕಿ ಹತ್ತಿಕೊಳ್ಳುವ ವಸ್ತುಗಳನ್ನು ಸುರಕ್ಷತೆ ಇಲ್ಲದೆ ಸಂಗ್ರಹಿಸಿಟ್ಟ ಕಾರಣ ಈ ದುರಂತ ಸಂಭವಿಸಿದೆ ಎನ್ನಲಾಗಿದೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಪೊಲೀಸ್ ಲೋಗೋ ಇರುವ ಕಾರಲ್ಲೇ ವಿದ್ಯಾರ್ಥಿನಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ ಕಾಮುಕರು