ಶಿಕ್ಷೆ ಅನುಭವಿಸುತ್ತಿದ್ದ ದರೋಡೆಕೋರನೊಂದಿಗೆ ಸಲ್ಲಾಪವಾಡಿದ ಜೈಲಾಧಿಕಾರಿ

Webdunia
ಶುಕ್ರವಾರ, 10 ಜನವರಿ 2020 (06:28 IST)
ಬ್ರಿಟನ್ : ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ಅಪಾಯಕಾರಿ ದರೋಡೆಕೋರನೊಂದಿಗೆ 27 ವರ್ಷದ ಮಹಿಳಾ ಜೈಲಾಧಿಕಾರಿ ಅಕ್ರಮ ಸಂಬಂಧ ಬೆಳೆಸಿದ ಘಟನೆ ಬ್ರಿಟನ್ ನ ವೇಲ್ಸ್ ನಲ್ಲಿ ನಡೆದಿದೆ.



ಖುರಾಮ್ ರಜಾಕ್(29) ಕೈದಿಯಾಗಿದ್ದು, ಆಯೇಷಿಯಾ(29) ಜೈಲಾಧಿಕಾರಿ. ದರೋಡೆ ಪ್ರಕರಣದಲ್ಲಿ ಅಪರಾಧಿ ಎನಿಸಿಕೊಂಡ ರಜಾಕ್ ಗೆ 12 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. ಈ ಕೈದಿಯನ್ನು ಮಹಿಳಾ ಜೈಲಾಧಿಕಾರಿ ಆಯೇಷಿಯಾ ಪ್ರೀತಿಸುತ್ತಿದ್ದು, ಜೈಲಿನಲ್ಲಿ ಫೋನ್ ಬಳಕೆಗೆ ನಿಷೇಧವಿದ್ದರೂ ಆತನೊಂದಿಗೆ ಫೋನಿನಲ್ಲಿಯೂ ಮಾತನಾಡುತ್ತಿದ್ದಳು, ಅಷ್ಟೇ ಅಲ್ಲದೇ ಆತನೊಂದಿಗೆ   ಜೈಲಿನಲ್ಲಿಯೇ ಶಾರೀರಿಕ ಸಂಬಂಧ ಬೆಳೆಸಿ ಫೋಟೊ ತೆಗೆದುಕೊಂಡಿದ್ದರು.


ಇದೀಗ ಸಾಕ್ಷಿ ಸಮೇತ ಸಿಕ್ಕಿಬಿದ್ದ ಜೈಲಾಧಿಕಾರಿಯನ್ನು ನ್ಯಾಯಲಯಕ್ಕೆ ಒಪ್ಪಿಸಲಾಗಿದ್ದು, ಆಕೆಗೆ 12 ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಮೊಬೈಲ್ ಬಳಸಿದ ಹಿನ್ನಲೆಯಲ್ಲಿ ರಜಾಕ್ ಗೂ ಶಿಕ್ಷೆ ವಿಧಿಸಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ದೆಹಲಿ ಸ್ಫೋಟ ಪ್ರಕರಣ, ನಾಳೆ ಲಾಲ್‌ ಕ್ವಿಲಾ ಮೆಟ್ರೋ ನಿಲ್ದಾಣ ಬಂದ್‌

ದೆಹಲಿ ಕಾರು ಸ್ಫೋಟ: ಅಮಿತ್ ಶಾ ರಾಜೀನಾಮೆಗೆ ಹೆಚ್ಚಿದ ಒತ್ತಾಯ

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಕಲಾಲೋಕ ಮಳಿಗೆ, ಏನೆಲ್ಲಾ ಸಿಗಲಿದೆ ಗೊತ್ತಾ

ಕಾರು ಸ್ಫೋಟದ ಹಿಂದಿನ ಪ್ರತಿಯೊಬ್ಬ ಅಪರಾಧಿಯನ್ನು ಭೇಟೆಯಾಡಿ: ಅಮಿತ್ ಶಾ

ದೆಹಲಿಯಲ್ಲಿ ಕಾರು ಸ್ಫೋಟ: ರಾಜ್ಯದ ಈ ಜಿಲ್ಲೆಯಲ್ಲಿ ಹೆಚ್ಚಿನ ಭದ್ರತೆ

ಮುಂದಿನ ಸುದ್ದಿ
Show comments