Select Your Language

Notifications

webdunia
webdunia
webdunia
webdunia

ವೈರಲ್ ಆಗಿರುವ ಈ ಫೋಟೋದ ವಿಶೇಷತೆ ಗೊತ್ತಾಯ್ತಾ.. ಕ್ಲಿಕ್ ಮಾಡಿ ತಿಳಿದುಕೊಳ್ಳಿ

ವೈರಲ್ ಆಗಿರುವ ಈ ಫೋಟೋದ ವಿಶೇಷತೆ ಗೊತ್ತಾಯ್ತಾ..  ಕ್ಲಿಕ್ ಮಾಡಿ ತಿಳಿದುಕೊಳ್ಳಿ
ಲಂಡನ್ , ಶುಕ್ರವಾರ, 18 ಆಗಸ್ಟ್ 2017 (12:30 IST)
ಹೀಗೇನಿದ್ದರೂ ಇಂಟರ್ನೆಟ್ ಜಮಾನ. ಅದರಲ್ಲೂ ಸಾಮಾಜಿಕ ಜಾಲತಾಣಗಳು ಭೂಮ್`ನಲ್ಲಿರುವ ಸಮಯ. ಹಲವರು ದಿನನಿತ್ಯದ ತಮ್ಮ ಚಟುವಟಿಕೆಗಳನ್ನ ಇಲ್ಲಿ ಪೋಸ್ಟ್ ಮಾಡಿ ಸ್ನೇಹಿತರು, ಪರಿಚಯಸ್ಥರಿಂದ ಲೈಕ್ ಗಿಟ್ಟಿಸುತ್ತಾರೆ.
 

ಇತ್ತೀಚೆಗೆ ಫೋಟೊವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದಿ ಮಾಡುತ್ತಿದೆ. ಬ್ರಿಟನ್ನಿನ ಬಾಕ್ಸರ್ ಜೋಶೂ ಕೆಲ್ಲಿ ಪೋಸ್ಟ್ ಮಾಡಿರುವ ಈ ಫೋಟೋಗೆ ಭಾರಿ ಲೈಕ್ ಹರಿದುಬರುತ್ತಿದೆ. ಹಾಗಾದರೆ, ಈ ಫೋಟೋದಲ್ಲಿ ಅಂಥದ್ಧೇನಿದೆ ನೀವೂ ಒಮ್ಮೆ ನೋಡಿ.

ಉತ್ತರ ಗೊತ್ತಾಗಲಿಲ್ಲವೇ..? ಬಾಕ್ಸರ್ ಜೋಶೂ ಕೆಲ್ಲಿ ತನ್ನ ಗೆಳತಿ ಜೊತೆ ನಿತಿಂದ್ದು, ಅವರ ಹಿಂದೆ ಮರವೊಂದಿದೆ. ಈ ಮರವನ್ನ ಕೆಲ್ಲಿ ಕೈನಲ್ಲಿ ಹಿಡಿದಂತೆ ಭಾಸವಾಗುತ್ತಿದೆ. ಅಂದಹಾಗೆ ಈ ಮರ ಎಲ್ಲ ಮರಗಳಂತೆ ಬೇರಿನಿಂದ ಬೆಳೆದಿದ್ದರೂ ಕೈನಲ್ಲಿ ಹಿಡಿದಂತೆ ಕಾಣುತ್ತಿರುವುದು ವಿಶೇಷ. ಇದಕ್ಕೆ ಕಣ್ಣಿನ ಆಪ್ಟಿಕಲ್ ಇಲ್ಯೂಶನ್ ಕಾರಣ ಎಂದು ಹೇಳಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಫ್ರೀಡಂ ಪಾರ್ಕ್ ನಲ್ಲಿ ಬಿಜೆಪಿ ಬೃಹತ್ ಪ್ರತಿಭಟನೆ ಆರಂಭ