Select Your Language

Notifications

webdunia
webdunia
webdunia
webdunia

ಚೀನಾದ ನರಿ ಬುದ್ದಿಗೆ ಸೆಡ್ಡು ಹೊಡೆದ ಪುಟ್ಟ ರಾಷ್ಟ್ರ ಭೂತಾನ್

ಚೀನಾದ ನರಿ ಬುದ್ದಿಗೆ ಸೆಡ್ಡು ಹೊಡೆದ ಪುಟ್ಟ ರಾಷ್ಟ್ರ ಭೂತಾನ್
ನವದೆಹಲಿ , ಸೋಮವಾರ, 6 ಜುಲೈ 2020 (09:11 IST)
ನವದೆಹಲಿ: ಭಾರತದೊಂದಿಗೆ ಗಡಿ ಕ್ಯಾತೆ ತೆಗೆದ ಬಳಿಕ ಪುಟ್ಟ ರಾಷ್ಟ್ರ ಭೂತಾನ್ ಮೇಲೆ ಕಣ್ಣು ಹಾಕಿದ್ದ ಅವಕಾಶವಾದೀ ಚೀನಾಗೆ ಪುಟ್ಟ ರಾಷ್ಟ್ರ ಭೂತಾನ್ ತಕ್ಕ ತಿರುಗೇಟು ನೀಡಿದೆ.


ಭೂತಾನ್ ತನ್ನ ಗಡಿ ಭಾಗದಲ್ಲಿ ನಿರ್ಮಿಸಲು ಹೊರಟಿದ್ದ ವನ್ಯ ಜೀವಿ ಕೇಂದ್ರ ನಿರ್ಮಾಣವನ್ನು ಆಕ್ಷೇಪಿಸಿದ್ದ ಚೀನಾ ಇದು ವಿವಾದಿತ ಪ್ರದೇಶವಾಗಿದ್ದು ಇಲ್ಲಿ ಹೊಸ ಯೋಜನೆಯನ್ನು ಭೂತಾನ್ ಕೈಗೊಳ್ಳುವಂತಿಲ್ಲ ಎಂದು ತಗಾದೆ ತೆಗೆದಿತ್ತು.

ಆದರೆ ಇದಕ್ಕೆ ತಕ್ಕ ತಿರುಗೇಟು ನೀಡಿರುವ ಭೂತಾನ್ ‘ನಾವು ನಿರ್ಮಿಸ ಹೊರಟಿರುವುದು ನಮ್ಮ ಗಡಿಯೊಳಗೇ. ಹೀಗಾಗಿ ಯಾವ ಕಾರಣಕ್ಕೂ ಇದನ್ನು ಪ್ರಶ್ನಿಸುವ ಹಕ್ಕು ಚೀನಾಗಿಲ್ಲ’ ಎಂದು ಖಡಕ್ ಸಂದೇಶ ಕೊಟ್ಟಿದೆ.  

Share this Story:

Follow Webdunia kannada

ಮುಂದಿನ ಸುದ್ದಿ

ಭಾರತದಲ್ಲಿ ಕೊರೊನಾ ಸೋಂಕು ಹೆಚ್ಚಿಸಲು ಪಾಕ್ ಈ ಷಡ್ಯಂತ್ರ ಮಾಡಿತಾ?