Select Your Language

Notifications

webdunia
webdunia
webdunia
webdunia

91ನೇ ವಯಸ್ಸಿಗೆ 4ನೇ ಪತ್ನಿಗೆ ಡಿವೋರ್ಸ್‌ ನೀಡಿದ ಪತ್ರಿಕೋದ್ಯಮಿ!

media baron Rupert Murdoch divorce ಡಿವೋರ್ಸ್‌ ಪತ್ರಿಕೋದ್ಯಮಿ ರುಪರ್ಟ್‌ ಮುರ್ಡೊಕ್
bengaluru , ಗುರುವಾರ, 23 ಜೂನ್ 2022 (14:34 IST)

ಪತ್ರಿಕೋದ್ಯಮ ದೈತ್ಯ ಹಾಗೂ 91 ವರ್ಷದ ರುಪೆಕ್‌ ಮುರ್ಡೊಕ್‌ ಹಾಗೂ ನಟಿ ಜೆರ್ರಿ ಹಾಲ್‌ ದಾಂಪತ್ಯದಲ್ಲಿ ಬಿರುಕು ಮೂಡಿದ್ದು, ವಿಚ್ಛೇದನಕ್ಕೆ ಮುಂದಾಗಿದ್ದಾರೆ.

2016ರ ಮಾರ್ಚ್‌ ನಲ್ಲಿ ನಟಿ ಜೆರ್ರಿ ಹಾಲ್‌ ಅವರನ್ನು ಮುರ್ಡೊಕ್ ಸೆಂಟ್ರಲ್‌ ಲಂಡನ್‌ ನಲ್ಲಿ ಸರಳವಾಗಿ ವಿವಾಹವಾಗಿದ್ದರು.

ಕಳೆದ ವರ್ಷ 90ನೇ ಹುಟ್ಟುಹಬ್ಬದ ವೇಳೆ ಇಬ್ಬರು ವಿಚ್ಛೇದನ ಪಡೆಯಲಿದ್ದಾರೆ ಎಂಬ ವದಂತಿಗಳು ಹರಡಿತ್ತು. ಆದರೆ ಒಂದು ವರ್ಷದ ನಂತರ ಇಬ್ಬರು ಬೇರ್ಪಡಲು ನಿರ್ಧರಿಸಿದ್ದು, 6 ವರ್ಷಗಳ ದಾಂಪತ್ಯ ಮುರಿದುಬಿದ್ದಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಮೇಕೆದಾಟು ಡಿಪಿಆರ್‌ಗೆ ಅನುಮೋದನೆ