Select Your Language

Notifications

webdunia
webdunia
webdunia
webdunia

ಚೀನಾದಲ್ಲಿ ಹುಟ್ಟಿಕೊಂಡಿದೆ ಮತ್ತೊಂದು ಅಪಾಯಕಾರಿ ವೈರಸ್

ಚೀನಾದಲ್ಲಿ ಹುಟ್ಟಿಕೊಂಡಿದೆ ಮತ್ತೊಂದು ಅಪಾಯಕಾರಿ ವೈರಸ್
ಚೀನಾ , ಬುಧವಾರ, 1 ಜುಲೈ 2020 (09:38 IST)
ಚೀನಾ : ಕೊರೊನಾ ವೈರಸ್ ನಡುವೆ ಇದೀಗ ಚೀನಾದಲ್ಲಿ ಮತ್ತೊಂದು ವೈರಸ್ ಹುಟ್ಟಿಕೊಂಡು ಜನರ ಆತಂಕಕ್ಕೆ ಕಾರಣವಾಗಿದೆ.ಚೀನಾದ ವಿಜ್ಞಾನಿಗಳು ಈ ಹೊಸ ಇನ್ ಫ್ಲುಯೆಂಜಾ ವೈರಸ್ ನ್ನು ಪತ್ತೆ ಹಚ್ಚಿದ್ದು,  ಚೀನಾದ ಕೆಲವು ಪ್ರಾಂತ್ಯಗಳಲ್ಲಿರುವ ಹಂದಿಗಳು ಈ ಸೋಂಕಗೆ ಒಳಗಾಗಿವೆ. ಹಾಗೇ ಇದು ಪಕ್ಷಿಗಳಿಗೂ ಹರಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಅಷ್ಟೇ ಅಲ್ಲದೇ ಈ ವೈರಸ್ ತನ್ನ ಸ್ವರೂಪವನ್ನು ಬದಲಾಯಿಸಿಕೊಂಡು ಸಾಂಕ್ರಾಮಿಕ ರೋಗವಾಗಿ ರೂಪತಾಳಿ ವ್ಯಕ್ತಿಯಿಂದ ವ್ಯಕ್ತಿಗೂ ಹರಡಬಹುದು ಎಂದು ಸಂಶೋಧಕರು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ, ನೇಪಾಳ ಬಳಿಕ ಈಗ ಭೂತಾನ್ ಕಡೆಗೆ ಚೀನಾ ವಕ್ರದೃಷ್ಟಿ