Select Your Language

Notifications

webdunia
webdunia
webdunia
webdunia

ಲಾಕ್ ಡೌನ್ ನಿಯಮ ಉಲ್ಲಂಘಿಸಿ ಚಿಕನ್ ತಿಂದು ಭಾರೀ ದಂಡ ತೆತ್ತ ವ್ಯಕ್ತಿ

ಲಾಕ್ ಡೌನ್ ನಿಯಮ ಉಲ್ಲಂಘಿಸಿ ಚಿಕನ್ ತಿಂದು ಭಾರೀ ದಂಡ ತೆತ್ತ ವ್ಯಕ್ತಿ
ಮೆಲ್ ಬರ್ನ್ , ಸೋಮವಾರ, 20 ಜುಲೈ 2020 (13:39 IST)
ಮೆಲ್ ಬರ್ನ್ : ಆಸ್ಟ್ರೇಲಿಯಾದಲ್ಲಿ ಲಾಕ್ ಡೌನ್ ನಿಯಮವನ್ನು ಕಟ್ಟನಿಟ್ಟಾಗಿ ಪಾಲಿಸಲಾಗುತ್ತಿದ್ದು, ಇದಕ್ಕೆ ನಿದರ್ಶನ ಎಂಬಂತೆ ಲಾಕ್ ಡೌನ್ ನಿಯಮ ಉಲ್ಲಂಘಿಸಿ ತಿಂಡಿ ತಿಂದವನಿಗೆ  ಭಾರೀ ದಂಡ ವಿಧಿಸಲಾಗಿದೆ.

ಹೌದು . ಆಸ್ಟ್ರೇಲಿಯಾದಲ್ಲಿ ಈಗ ಕೊರೊನಾ ಹರಡುವ ಭೀತಿಯಿಂದ ಲಾಕ್ ಡೌನ್ ಮಾಡಲಾಗಿದೆ. ಆದರೆ ಈ ನಡುವೆ ವ್ಯಕ್ತಿಯೊಬ್ಬ ತನ್ನ ಮನೆಯಿಂದ 30ಕಿ.ಮೀ ದೂರದಲ್ಲಿರುವ ಮೆಲ್ ಬರ್ನ್ ಗೆ ಹೋಗಿ ಬಟರ್ ಚಿಕನ್ ತಂದು ತಿಂದಿದ್ದಾನೆ.  

ಈ ಬಗ್ಗೆ ಮಾಹಿತಿ ತಿಳಿದ ಆಸ್ಟ್ರೇಲಿಯಾ ಪೊಲೀಸರು ಲಾಕ್ ಡೌನ್ ನಿಯಮ ಉಲ್ಲಂಘಿಸಿದ್ದಕ್ಕೆ ಬರೋಬ್ಬರಿ 1652 ಆಸ್ಟ್ರೇಲಿಯಾ ಡಾಲರ್ ದಂಡ ವಿಧಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಚಿನ್ನ, ಬೆಳ್ಳಿಯ ಬೆಲೆಯಲ್ಲಿ ಏರಿಕೆ