Select Your Language

Notifications

webdunia
webdunia
webdunia
webdunia

ಧೂಮಪಾನದಿಂದ ನೌಕರರನ್ನು ಕಾಪಾಡಲು ಭರ್ಜರಿ ಆಫರ್ ನೀಡಿದ ಜಪಾನ್ ಕಂಪೆನಿ

ಧೂಮಪಾನದಿಂದ ನೌಕರರನ್ನು ಕಾಪಾಡಲು ಭರ್ಜರಿ ಆಫರ್ ನೀಡಿದ ಜಪಾನ್ ಕಂಪೆನಿ
ಜಪಾನ್ , ಬುಧವಾರ, 4 ಡಿಸೆಂಬರ್ 2019 (07:33 IST)
ಜಪಾನ್ : ಆರೋಗ್ಯಕ್ಕೆ ಹಾನಿಕಾರಕವಾದ ಧೂಮಪಾನದಿಂದ ತಮ್ಮ ನೌಕರರನ್ನು ಕಾಪಾಡಲು ಜಪಾನ್ ಕಂಪೆನಿಯೊಂದು ಭರ್ಜರಿ ಆಫರ್ ವೊಂದನ್ನು ಘೋಷಿಸಿದೆ.



ಜಪಾನ್ ನ ಸಾಪ್ಟ್ ವೇರ್ ಕಂಪೆನಿ ಧೂಮಪಾನ ಮಾಡದ ನೌಕರರಿಗೆ ವೇತನ ಸಹಿತ 6 ರಜೆಗಳನ್ನು ತೆಗೆದುಕೊಳ್ಳಲು ಅವಕಾಶ ನೀಡಿದೆ. ಈ ಹಿನ್ನಲೆಯಲ್ಲಿ ಕಂಪೆನಿಯ 120 ನೌಕರರಲ್ಲಿ 30 ನೌಕರರು ಈ ಸೌಲಭ್ಯವನ್ನು ಪಡೆಯಲಿದ್ದಾರೆ.


ಅಲ್ಲದೇ ಕಂಪೆನಿಯ ಕಚೇರಿ 29ನೇ ಮಹಡಿಯಲ್ಲಿ ಇದ್ದುದ್ದರಿಂದ ನೆಲಮಹಡಿಗೆ ಬಂದು ಸಿಗರೇಟು ಸೇದಲು 15 ನಿಮಿಷ ವ್ಯರ್ಥವಾಗುತ್ತಿತ್ತು. ಇದು ಕೆಲಸದ ಮೇಲೆ ಪರಿಣಾಮ ಬೀರುವುದರಿಂದ ಅದನ್ನು ನಿವಾರಿಸಲು ಕಂಪೆನಿ ಈ ಉಪಾಯ ಮಾಡಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

60 ವರ್ಷದ ವೃದ್ದೆಯ ಮೇಲೆ ಅತ್ಯಾಚಾರ ಎಸಗಿ ಕೊಂದ ಕಾಮುಕರು