Select Your Language

Notifications

webdunia
webdunia
webdunia
webdunia

ಹಣಕ್ಕಾಗಿ ಅಜ್ಜಿಯ ಒಳ ಉಡುಪಿಗೆ ಕೈ ಹಾಕಿದ ಮೊಮ್ಮಗ

ಹಣಕ್ಕಾಗಿ ಅಜ್ಜಿಯ ಒಳ ಉಡುಪಿಗೆ ಕೈ ಹಾಕಿದ ಮೊಮ್ಮಗ
ವಾಷಿಂಗ್ಟನ್ , ಮಂಗಳವಾರ, 15 ಅಕ್ಟೋಬರ್ 2019 (06:45 IST)
ವಾಷಿಂಗ್ಟನ್ : ಮೊಮ್ಮಗನೊಬ್ಬ  ತನ್ನ ಅಜ್ಜಿ ಧರಿಸಿದ್ದ ಒಳ ಉಡುಪಿಗೆ ಕೈಹಾಕಿ ಅಲ್ಲಿಂದ ಹಣ ದೋಜಿದ ಘಟನೆ ಅಮೇರಿಕಾದಲ್ಲಿ ನಡೆದಿದೆ.



ಜ್ಯಾರಿಡ್ ಒಟ್ಟೆ(19) ಇಂತಹ ಕೃತ್ಯ ಎಸಗಿದ ಆರೋಪಿ. ಈತ ತನ್ನ ಅಜ್ಜಿಯ ಮನೆಗೆ ಬಂದು ಅಜ್ಜಿಯ ಬಳಿ ಹಣ ಕೇಳಿದ್ದಾನೆ. ಅಜ್ಜಿ ಹಣ ನೀಡಲು ಒಪ್ಪದಿದ್ದಾಗ ಕೋಪಗೊಂಡ ಆತ ಅಜ್ಜಿಯ ಮೇಲೆ ಹಲ್ಲೆ ಮಾಡಿದಲ್ಲದೇ  ಆಕೆ ಒಳ ಉಡುಪಿನಲ್ಲಿ ಇಟ್ಟ 10 ಡಾಲರ್ ಹಣವನ್ನು ಕಿತ್ತುಕೊಂಡು ಹೋಗಿದ್ದಾನೆ.


ಮೊಮ್ಮಗನ ಇಂತಹ ಹೇಯ ಕೃತ್ಯದಿಂದ ನೊಂದ ಅಜ್ಜಿ ಆತನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ ಎನ್ನಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ವೊಡಾಪೋನ್ ನ ಈ ಯೋಜನೆಯಲ್ಲಿ ಗ್ರಾಹಕರಿಗೆ ಸಿಗಲಿದೆ ಹೆಚ್ಚುವರಿ ಡೇಟಾ