Select Your Language

Notifications

webdunia
webdunia
webdunia
webdunia

ಒಳ ಉಡುಪುಗಳೊಂದಿಗೆ ಲೈಂಗಿಕತೆಯನ್ನು ಹೊಂದಿದರೆ ಗರ್ಭಧರಿಸುವ ಸಂಭವಿದೆಯೇ?

ಒಳ ಉಡುಪುಗಳೊಂದಿಗೆ ಲೈಂಗಿಕತೆಯನ್ನು ಹೊಂದಿದರೆ ಗರ್ಭಧರಿಸುವ ಸಂಭವಿದೆಯೇ?
ಬೆಂಗಳೂರು , ಬುಧವಾರ, 18 ಸೆಪ್ಟಂಬರ್ 2019 (07:17 IST)
ಬೆಂಗಳೂರು : ಪ್ರಶ್ನೆ : ನನಗೆ 30 ವರ್ಷ. ನನ್ನ ಹೆಂಡತಿಗೆ 25 ವರ್ಷ, ನಾವು 10 ತಿಂಗಳ ಹಿಂದೆ ವಿವಾಹವಾದೆವು. ನಾವು ಇನ್ನೂ ಸಂಭೋಗವನ್ನು ಹೊಂದಿಲ್ಲ. ನಾವು ಒಳಉಡುಪುಗಳೊಂದಿಗೆ ಲೈಂಗಿಕತೆಯನ್ನು ಹೊಂದಿದ್ದೇವೆ. ಇದು ಸಾಮಾನ್ಯವೇ? ನಾವು ಸೋಂಕಿಗೆ ತುತ್ತಾಗಬಹುದೇ? ಸಲ್ಖನ ಸಮಯದಲ್ಲಿ ನಮ್ಮ ಒಳ ಉಡುಪು ಒದ್ದೆಯಾದರೂ ಅದನ್ನು ಬದಲಾಯಿಸುವುದಿಲ್ಲ. ನಮಗೆ ಕಾಂಡೋಮ್ ಧರಿಸಲು ಇಷ್ಟವಿಲ್ಲ. ನಮಗೆ ಈಗಲೇ ಮಕ್ಕಳು ಬೇಡವಾದ್ದರಿಂದ ಇದರಿಂದ ಗರ್ಭಧರಿಸುವ ಸಂಭವವಿದೆಯೇ? 




ಉತ್ತರ : ಪ್ರೀತಿಯನ್ನು ಮಾಡುವ ಮಾರ್ಗಗಳ ಬಗ್ಗೆ ಶಿಕ್ಷಣ ಪಡೆಯಲು ನೀವಿಬ್ಬರೂ ತುರ್ತಾಗಿ ಲೈಂಗಿಕತಜ್ಞರನ್ನು ಭೇಟಿ ಮಾಡುವುದು ತುಂಬಾ ಉತ್ತಮ.



 

Share this Story:

Follow Webdunia kannada

ಮುಂದಿನ ಸುದ್ದಿ

ಮೌಖಿಕ ಸಂಭೋಗದ ವೇಳೆ ನನಗೆ ಈ ಸಮಸ್ಯೆ ಎದುರಾಗುತ್ತದೆ.