Select Your Language

Notifications

webdunia
webdunia
webdunia
webdunia

ಮೌಖಿಕ ಸಂಭೋಗದ ವೇಳೆ ನನಗೆ ಈ ಸಮಸ್ಯೆ ಎದುರಾಗುತ್ತದೆ.

ಮೌಖಿಕ ಸಂಭೋಗದ ವೇಳೆ ನನಗೆ ಈ ಸಮಸ್ಯೆ ಎದುರಾಗುತ್ತದೆ.
ಬೆಂಗಳೂರು , ಬುಧವಾರ, 18 ಸೆಪ್ಟಂಬರ್ 2019 (06:57 IST)
ಬೆಂಗಳೂರು : ಪ್ರಶ್ನೆ : ನಾನು 20 ವರ್ಷದ ಮಹಿಳೆ. ನನ್ನ ಸಂಗಾತಿಗೆ 22 ವರ್ಷ. ಸಂಗಾತಿ ಮತ್ತು ನಾನು ಮೌಖಿಕ ಸಂಭೋಗ ಮಾಡುವಾಗ ಇಡೀ ದಿನ ನನಗೆ ಹೊಟ್ಟೆ ನೋವು ಬರುತ್ತದೆ. ಅಲ್ಲದೇ ನ್ನ ಅವಧಿಯ 7 ದಿನಗಳ ನಂತರ ಅವರು ರಕ್ಷಣೆಯಿಲ್ಲದೆ ನನ್ನನ್ನು ಸಂಭೋಗಿಸಲು ಪ್ರಯತ್ನಿಸಿದರು. ಈ ಕೃತ್ಯ ಕೇವಲ 1 ನಿಮಿಷ ನಡೆಯಿತು. ಗರ್ಭಧಾರಣೆಯ ಸಾಧ್ಯತೆಗಳಿವೆಯೇ?




ಉತ್ತರ : ನೀವು ಅಸುರಕ್ಷಿತ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದೀರಿ. ಗರ್ಭಧರಿಸುವ ಸಾಧ್ಯತೆಗಳು ಸಂಭವಿಸಬಹುದು. ದಯವಿಟ್ಟು ಜಾಗರೂಕರಾಗಿರಿ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಕಾಂಡೋಮ್ ಅನ್ನು ಹೀಗೆ ಬಳಸಿದರೆ ತೊಂದರೆಯಿದೆಯೇ?