Webdunia - Bharat's app for daily news and videos

Install App

ಶವಪೆಟ್ಟಿಗೆಯೊಳಗಿನಿಂದ ಮಾತನಾಡಿದ ಸತ್ತ ವ್ಯಕ್ತಿ!

Webdunia
ಗುರುವಾರ, 17 ಅಕ್ಟೋಬರ್ 2019 (11:12 IST)
ಅಮೇರಿಕಾ : ತನ್ನ ಕೊನೆ ಆಸೆ ಈಡೇರಿಸಿಕೊಳ್ಳಲು ಸತ್ತ ವ್ಯಕ್ತಿಯೊಬ್ಬ ಶವಪೆಟ್ಟಿಗೆಯೊಳಗಿನಿಂದ ಮಾತನಾಡಿ ಎಲ್ಲರನ್ನು ಅಚ್ಚರಿ ಪಡಿಸಿದ ಘಟನೆ ಅಮೇರಿಕಾದ ಮಿಶಿಗನ್ ನ ಕಿಲ್ಮಾನಾಘ್ ಎಂಬಲ್ಲಿ ನಡೆದಿದೆ.




ಬ್ರಾಡ್ಲಿ ಎಂಬುವವರು ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದು ಅಕ್ಟೋಬರ್ 8 ರಂದು ನಿಧನರಾಗಿದ್ದರು. ಸಾಯುವ ಮುನ್ನ ಅವರು, ತಾನು ಸತ್ತ ಮೇಲೆ ತನ್ನಸಂಸ್ಕಾರಕ್ಕೆ ಬರುವವರು ಒಮ್ಮೆ ನನ್ನ ಧ್ವನಿ ಕೇಳಿ ಅಚ್ಚರಿಪಡಬೇಕು ಎಂಬ ತನ್ನ ಕೊನೆ ಆಸೆಯನ್ನು ತನ್ನ ಪುತ್ರನ ಬಳಿ ಹೇಳಿದ್ದರು.


ಆದಕಾರಣ ಅವರ ಪುತ್ರ ಶವಪೆಟ್ಟಿಗೆಯೊಳಗೆ ತನ್ನ ತಂದೆ ಮಾತನಾಡಿದ ಧ್ವನಿಯನ್ನು ರೆಕಾರ್ಡ್ ಮಾಡಿ ಶವಪೆಟ್ಟಿಗೆಯೊಳಗೆ ಇಟ್ಟಿದ್ದ. ಆಗ ಅವರ ಸಂಸ್ಕಾರಮಾಡಲು ಶವವನ್ನು ಪೆಟ್ಟಿಗೆಯೊಳಗೆ ಇಟ್ಟು ಮುಚ್ಚಿದಾಗ ಅದರೊಳಗಿನಿಂದ ಬ್ರಾಡ್ಲಿ ಅವರು ಕೂಗುತ್ತಿರುವ ಧ್ವನಿ ಕೇಳಿಸಿದೆ. ಇದನ್ನು ಕೇಳಿ ಅಲ್ಲಿದ್ದವರು ಒಂದು ಕ್ಷಣ ಅಚ್ಚರಿ ಪಟ್ಟಿದ್ದಾರೆ. ನಂತರ ಅವರ ಪುತ್ರ ನಿಜಾಂಶ ಹೇಳಿದ್ದಾಗ ಎಲ್ಲರೂ ನಕ್ಕಿದ್ದಾರೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments