Select Your Language

Notifications

webdunia
webdunia
webdunia
Monday, 14 April 2025
webdunia

ಎದೆಯ ಸೌಂದರ್ಯ ಧಾರಾಳವಾಗಿ ತೋರಿಸಿದ್ದಕ್ಕೆ ಈಕೆಗೆ ಸಿಕ್ತು ಶಿಕ್ಷೆ!

ಎಲ್ಲೆ ಜಾನ್ಸನ್
ನ್ಯೂಯಾರ್ಕ್ , ಬುಧವಾರ, 23 ಆಗಸ್ಟ್ 2017 (10:21 IST)
ನ್ಯೂಯಾರ್ಕ್: ವಿದೇಶೀ ಮಾಡೆಲ್ ಗಳೆಂದರೆ ಹಾಗೇ ಅಲ್ಲವೇ. ಮೈಮಾಟ ಪ್ರದರ್ಶಿಸುವುದರಲ್ಲಿ ಅವರು ಜಿಪುಣತನ ಮಾಡಲ್ಲ. ಹಾಗೇ ಮಾಡಲು ಹೋಗಿ ಅಮೆರಿಕಾದ ಮಾಡೆಲ್ ಒಬ್ಬಳು ನಿಷೇಧ ಶಿಕ್ಷೆಗೊಳಗಾಗಿದ್ದಾಳೆ.

 
ಅಮೆರಿಕಾದ ಖ್ಯಾತ  ಮಾಡೆಲ್ ಎಲ್ಲೆ ಜಾನ್ಸನ್ ಇನ್ ಸ್ಟಾಗ್ರಾಂನಿಂದ ನಿಷೇಧಕ್ಕೊಳಗಾಗಿದ್ದಾಳೆ. ಈಕೆ ಧಾರಾಳವಾಗಿ ತನ್ನ ಎದೆಯ ದರ್ಶನ ಮಾಡಿಸುತ್ತಿದ್ದನ್ನು ನೋಡಿ ಬೇಸತ್ತ ಸಾಮಾಜಿಕ ಜಾಲತಾಣ ನಿರ್ವಾಹಕರು ಆಕೆಯ ಖಾತೆಯನ್ನು ಬ್ಯಾನ್ ಮಾಡಿದ್ದಾರೆ.

ಈ ವಿಷಯವನ್ನು ಸ್ವತಃ ಎಲ್ಲೆ ಜಾನ್ಸನ್ ತನ್ನ ಟ್ವಿಟರ್ ಪೇಜ್ ನಲ್ಲಿ ಹೇಳಿಕೊಂಡಿದ್ದು, ಇದು ಮೂರನೇ ಬಾರಿ ತಾನು ಇನ್ ಸ್ಟಾಗ್ರಾಂನಿಂದ ನಿಷೇಧಕ್ಕೊಳಗಾಗುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾಳೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಜಗ್ಗೇಶ್ ಟ್ವಿಟರ್ ನ ರಹಸ್ಯಗಳು!