Publish Date: Fri, 01 Dec 2017 (14:11 IST)
Updated Date: Fri, 01 Dec 2017 (14:36 IST)
ಬೆಳ್ಳಗಿನ ಮುಖದಲ್ಲೊಂದು ಗಲ್ಲದ ಬಳಿ ಪುಟ್ಟ ಮಚ್ಚೆಯಿದ್ದರೆ, ಆ ಸುಂದರಿಯನ್ನು ವಿವರಿಸಲು ಶಬ್ದಗಳು ಸಾಲದು ಎಂದರೂ ತಪ್ಪಿಲ್ಲ. ಬಿಳಿ ಮೊಗದಲ್ಲೊಂದು ಗಲ್ಲದ ಮೇಲಿನ ಕಪ್ಪು ಮಚ್ಚೆ ದೃಷ್ಟಿ ಬೊಟ್ಟಿಟ್ಟಂತೆ ಆ ಮೊಗದ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತದೆ ಎಂದರೂ ತಪ್ಪಿಲ್ಲ.
ಆದರೆ ಈ ಮಚ್ಚೆಗಳ ಆಧಾರದಲ್ಲೂ ನಿಮ್ಮ ವ್ಯಕ್ತಿತ್ವ, ಗುಣ ನಡತೆಯನ್ನು ಕಂಡುಹಿಡಿಯಬುದೆಂದರೆ ನಂಬುತ್ತೀರಾ? ಹೌದು. ಮಚ್ಚೆ ಯಾವ ಪ್ರದೇಶದಲ್ಲಿದೆ ಎಂಬ ಆಧಾರದ ಮೇಲೆ ನಿಮ್ಮ ಗುಣನಡತೆ, ವ್ಯಕ್ತಿತ್ವವನ್ನು ಧಾರಾಳವಾಗಿ ಹೇಳಬಹುದು.
ಕೆಲವು ಮಚ್ಚೆಗಳ ಆಧಾರದಲ್ಲಿ ನೀವು ನಿಮ್ಮ ಗುಣನಡತೆಯನ್ನು ಅಳೆಯಬಹುದು. ಅಥವಾ ಇತರರಿಗೆ ಹೇಳಬಹುದು. ಅವುಗಳಲ್ಲಿ ಕೆಲವು ಸ್ಯಾಂಪಲ್ ಇಲ್ಲಿದೆ.
ಬೆಳ್ಳಗಿನ ಮುಖದಲ್ಲೊಂದು ಗಲ್ಲದ ಬಳಿ ಪುಟ್ಟ ಮಚ್ಚೆಯಿದ್ದರೆ, ಆ ಸುಂದರಿಯನ್ನು ವಿವರಿಸಲು ಶಬ್ದಗಳು ಸಾಲದು ಎಂದರೂ ತಪ್ಪಿಲ್ಲ. ಬಿಳಿ ಮೊಗದಲ್ಲೊಂದು ಗಲ್ಲದ ಮೇಲಿನ ಕಪ್ಪು ಮಚ್ಚೆ ದೃಷ್ಟಿ ಬೊಟ್ಟಿಟ್ಟಂತೆ ಆ ಮೊಗದ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತದೆ ಎಂದರೂ ತಪ್ಪಿಲ್ಲ. ಆದರೆ ಈ ಮಚ್ಚೆಗಳ ಆಧಾರದಲ್ಲೂ ನಿಮ್ಮ ವ್ಯಕ್ತಿತ್ವ, ಗುಣ ನಡತೆಯನ್ನು ಕಂಡುಹಿಡಿಯಬುದೆಂದರೆ ನಂಬುತ್ತೀರಾ? ಹೌದು. ಮಚ್ಚೆ ಯಾವ ಪ್ರದೇಶದಲ್ಲಿದೆ ಎಂಬ ಆಧಾರದ ಮೇಲೆ ನಿಮ್ಮ ಗುಣನಡತೆ, ವ್ಯಕ್ತಿತ್ವವನ್ನು ಧಾರಾಳವಾಗಿ ಹೇಳಬಹುದು.
ಕೆಲವು ಮಚ್ಚೆಗಳ ಆಧಾರದಲ್ಲಿ ನೀವು ನಿಮ್ಮ ಗುಣನಡತೆಯನ್ನು ಅಳೆಯಬಹುದು. ಅಥವಾ ಇತರರಿಗೆ ಹೇಳಬಹುದು. ಅವುಗಳಲ್ಲಿ ಕೆಲವು ಸ್ಯಾಂಪಲ್ ಇಲ್ಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.