Select Your Language

Notifications

webdunia
webdunia
webdunia
webdunia

ಯೋಗ ಮಾಡುವುದರಿಂದ ಲೈಂಗಿಕ ಜೀವನ ಸುಗಮವಾಗುತ್ತಾ?

ಯೋಗ ಮಾಡುವುದರಿಂದ ಲೈಂಗಿಕ ಜೀವನ ಸುಗಮವಾಗುತ್ತಾ?
ಬೆಂಗಳೂರು , ಶನಿವಾರ, 6 ಅಕ್ಟೋಬರ್ 2018 (09:33 IST)
ಬೆಂಗಳೂರು: ಯೋಗ ಹಲವು ರೋಗಗಳು, ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ ಎನ್ನುತ್ತಾರೆ. ಅದೇ ರೀತಿ ಲೈಂಗಿಕ ಸಮಸ್ಯೆಗಳಿಗೂ ಯೋಗ ರಾಮಬಾಣವೇ?

ಹಲವು ಅಧ್ಯಯನಗಳ ಪ್ರಕಾರ ಯೋಗ ಅದರಲ್ಲೂ ವಿಶೇಷವಾಗಿ ಮಹಿಳೆಯರಲ್ಲಿ ಲೈಂಗಿಕ ಜೀವನ ಸುಧಾರಿಸುತ್ತದಂತೆ. ಎಲ್ಲಕ್ಕಿಂತ ಹೆಚ್ಚು ಲೈಂಗಿಕ ಆಸಕ್ತಿ, ಕ್ಷಮತೆ ಹೆಚ್ಚಿಸಲು ಯೋಗ ಸಹಕಾರಿ ಎಂದು ಅಧ್ಯಯನಗಳು ಹೇಳುತ್ತವೆ.

ಮಹಿಳೆಯರು ಸಾಮಾನ್ಯವಾಗಿ 40 ವರ್ಷ ದಾಟಿದ ಮೇಲೆ ಲೈಂಗಿಕಾಸಕ್ತಿ ಕಳೆದುಕೊಳ್ಳುತ್ತಾರೆ. ಆದರೆ ಯೋಗ ಮಾಡುವುದರಿಂದ ಲೈಂಗಿಕ ಕ್ಷಮತೆ ಹೆಚ್ಚುತ್ತದೆ, ಹಾಗೆಯೇ ದೈಹಿಕ ಸಾಮರ್ಥ್ಯವೂ ಹೆಚ್ಚುತ್ತದೆ ಎಂದು ಅಧ್ಯಯನ ವರದಿಗಳು ಹೇಳುತ್ತವೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಅತಿಯಾದ ಹಸ್ತಮೈಥುನ ಅಡ್ಡ ಪರಿಣಾಮಗಳೇನು ತಿಳಿದುಕೊಳ್ಳಿ