Publish Date: Mon, 10 Aug 2020 (07:51 IST)
Updated Date: Mon, 10 Aug 2020 (07:53 IST)
ಬೆಂಗಳೂರು : ಪ್ರತಿದಿನ ಮಹಿಳೆಯರು ತಲೆ ಬಾಚಿಕೊಳ್ಳುತ್ತಾರೆ. ಆದರೆ ಮಹಿಳೆಯರು ಮನೆಯಲ್ಲಿ ತಲೆ ಬಾಚುವಾಗ ಈ ಚಿಕ್ಕ ಕೆಲಸ ಮಾಡಿದರೆ ಧನವಂತರು ಆಗುತ್ತಾರೆ.
ಮಹಿಳೆಯರು ಮನೆಯಲ್ಲಿ ಓಡಾಡುತ್ತಾ ತಲೆ ಬಾಚಬಾರದು. ಒಂದು ಕಡೆ ಕುಳಿತು ತಲೆ ಬಾಚಬೇಕು. ಹಾಗೇ ತಲೆ ಬಾಚಿದಾಗ ಕೂದಲನ್ನು ಮನೆಯೊಳಗೆ ಹಾಕಬಾರದು, ಹೊರಗೆ ಹಾಕಬೇಕು. ಅಲ್ಲದೇ ಮನೆಯ ಮುಖ್ಯದ್ವಾರದ ಬಳಿ ನಿಂತು ತಲೆ ಬಾಚಬಾರದು. ಇದರಿಂದ ನಕರಾತ್ಮಕ ಶಕ್ತಿ ಮನೆಯೊಳಗೆ ಬರುತ್ತದೆ. ಬೇರೆಯವರ ತಲೆ ಕೂದಲನ್ನು ನೀವು ಎಸೆಯಬಾರದು.