Publish Date: Sat, 08 Aug 2020 (09:29 IST)
Updated Date: Sat, 08 Aug 2020 (09:31 IST)
ಬೆಂಗಳೂರು : ಕೆಲವರಿಗೆ ಯಾವಾಗಲೂ ಟೀ ಕುಡಿಯುವ ಅಭ್ಯಾಸವಿರುತ್ತದೆ. ಆದರೆ ಟೀ ಕುಡಿಯುವುದು ಆರೋಗ್ಯಕ್ಕೆ ಉತ್ತಮವಲ್ಲ. ಅದರಿಂದ ಹಲವು ಸಮಸ್ಯೆಗಳು ಬರುತ್ತವೆ.
ಟೀ ನಲ್ಲಿ ಅಸಿಡಿಕ್ ಅಂಶ ಹೆಚ್ಚಾಗಿರುತ್ತದೆ. ನಮ್ಮ ದೇಹದಲ್ಲಿ ಉಷ್ಣತೆ ಹೆಚ್ಚಿದಾಗ ನಾವು ಟೀ ಸೇವಿಸಿದರೆ ಅದರಲ್ಲಿರುವ ಅಸಿಡಿಕ್ ಅಂಶದಿಂದ ದೇಹ ಉಷ್ಣತೆ ಮತ್ತಷ್ಟು ಹೆಚ್ಚಾಗಿ ಪಿತ್ತ ವೃದ್ಧಿಕರ ಕಾಯಿಲೆಗಳು ಉಂಟಾಗುತ್ತದೆ.