Select Your Language

Notifications

webdunia
webdunia
webdunia
webdunia

ಹಲ್ಲುಗಳು ಸ್ವಚ್ಛವಾಗಲು ಈ ಮರದ ತೊಗಟೆಗಳನ್ನು ಬಳಸಿ

ಹಲ್ಲುಗಳು ಸ್ವಚ್ಛವಾಗಲು ಈ ಮರದ  ತೊಗಟೆಗಳನ್ನು ಬಳಸಿ
ಬೆಂಗಳೂರು , ಶನಿವಾರ, 8 ಆಗಸ್ಟ್ 2020 (09:14 IST)
ಬೆಂಗಳೂರು : ಹಲ್ಲುಗಳು ಸ್ವಚ್ಚವಾಗಿಲ್ಲದಿದ್ದಾಗ ವಸಡುಗಳು ಬಲಹೀನವಾಗಿ ಅದರಲ್ಲಿ ರಕ್ತ ಬರುತ್ತದೆ. ಈ ಸಮಸ್ಯೆ ನಿವಾರಿಸಲು ಈ ಮರದ  ತೊಗಟೆಗಳನ್ನು ಬಳಸಿ.

ಜಾಲಿ ಮರದ ತೊಗಟೆಯನ್ನು ತೆಗೆದುಕೊಂಡು ನೆರಳಿನಲ್ಲಿ ಒಣಗಿಸಬೇಕು. ಅದರಿಂದ ಪುಡಿ ಮಾಡಿ ಅದರಿಂದ ಹುಲ್ಲುಜ್ಜಿದರೆ ವಸಡುಗಳು ಗಟ್ಟಿಯಾಗಿ ರಕ್ತ ಬರುವುದು ನಿಂತು ಹೋಗುತ್ತದೆ, ಹಲ್ಲುಗಳು ಸ್ವಚ್ಚವಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಗರ್ಭಾವಾಸ್ಥೆಯಲ್ಲಿ ಜೀರಿಗೆ ನೀರನ್ನು ಸೇವಿಸುವುದು ಉತ್ತಮವೇ?