Select Your Language

Notifications

webdunia
webdunia
webdunia
webdunia

ಕೂದಲಿನಲ್ಲಿ ತೇವಾಂಶವಿರಲು ಎಣ್ಣೆ ಬದಲು ಇದನ್ನು ಹಚ್ಚಿ

ಕೂದಲಿನಲ್ಲಿ ತೇವಾಂಶವಿರಲು ಎಣ್ಣೆ ಬದಲು ಇದನ್ನು ಹಚ್ಚಿ
ಬೆಂಗಳೂರು , ಶನಿವಾರ, 8 ಆಗಸ್ಟ್ 2020 (09:41 IST)
ಬೆಂಗಳೂರು : ಕೂದಲು ಡ್ರೈ ಆಗುವುದರಿಂದ ಕೂದಲು ತುಂಡಾಗುತ್ತದೆ. ಈ ಸಮಸ್ಯೆ ನಿವಾರಣೆಯಾಗಲು ಕೂದಲು ತೇವಾಂಶಯುಕ್ತವಾಗಿರಬೇಕು. ಎಣ್ಣೆ ಬಳಸಲು ಇಷ್ಟವಿಲ್ಲದವರು ಇದನ್ನು ಹಚ್ಚಿ.

1 ಚಮಚ ಜೇನುತುಪ್ಪ, ½ ಕಪ್ ಹಸಿ ಹಾಲು ಮಿಕ್ಸ್ ಮಾಡಿ ಸ್ಪ್ರೇ ಬಾಟಲಿನಲ್ಲಿ ಹಾಕಿ ಕೂದಲಿಗೆ ಹಚ್ಚಿಕೊಳ್ಳಿ. 20 ನಿಮಿಷ ಬಿಟ್ಟು ವಾಶ್ ಮಾಡಿ. ವಾರದಲ್ಲಿ ಇದನ್ನು 2 ಬಾರಿ ಮಾಡಿದರೆ ಕೂದಲು ಡ್ರೈ ಆಗುವುದು ಕಡಿಮೆಯಾಗುತ್ತದೆ. ಕೂದಲು ಸಿಲ್ಕಿ ಹಾಗೂ ಸಾಪ್ಟ್ ಆಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಟೀ ಕುಡಿದರೆ ಈ ಕಾಯಿಲೆ ಬರುವುದು ಖಂಡಿತ