Webdunia - Bharat's app for daily news and videos

Install App

ಈ ಕಾರಣಕ್ಕೆ ಗಂಡನ ಜತೆ ಲೈಂಗಿಕ ಕ್ರಿಯೆ ಮಾಡಲು ಪತ್ನಿ ಭಯಪಡುತ್ತಾಳಂತೆ!

Webdunia
ಬುಧವಾರ, 13 ಮಾರ್ಚ್ 2019 (12:27 IST)
ಬೆಂಗಳೂರು: ಪತ್ನಿ ಲೈಂಗಿಕ ಕ್ರಿಯೆಗೆ ಒಲ್ಲೆನೆನ್ನುತ್ತಾಳೆ ಎಂದರೆ ಅದಕ್ಕೆ ಹಲವು ವಿಚಾರಗಳು ಕಾರಣವಾಗುತ್ತವೆ. ಅದರಲ್ಲೂ ಈ ಎರಡು ಕಾರಣಗಳು ಮುಖ್ಯ.


ಅವ ಏನಂದುಕೊಳ್ತಾನೋ?
ಏಕಾಂತದಲ್ಲಿದ್ದಾಗ ಪತಿ ಜತೆ ದೈಹಿಕ ವಾಂಛೆ ತೀರಿಸಿಕೊಳ್ಳುವ ಬಯಕೆಯಿದ್ದರೂ ತನ್ನ ವರ್ತನೆಯಿಂದ ಆತ ತನ್ನ ಬಗ್ಗೆ ಏನಂದುಕೊಳ್ಳುವನೋ ಎಂಬ ಒಂದು ರೀತಿಯ ಆತಂಕ ಮಹಿಳೆಯರಿಗಿರುತ್ತದೆ. ಈ ತಪ್ಪು ಕಲ್ಪನೆಯಿಂದಲೇ ತಾನು ಸುಖ ಕೊಡುವವಳು ಮಾತ್ರ ಆಗುತ್ತಾಳೆ. ತನಗೇನು ಬೇಕೋ ಅದನ್ನು ಕೇಳಿ ಪಡೆಯುವ ಧೈರ್ಯ ಮಾಡುವುದಿಲ್ಲ.

ಮಾನಸಿಕ ದ್ವಂದ್ವಗಳು
ಕೆಲವೊಮ್ಮೆ ಮನೆಯವರ ಒತ್ತಾಯಕ್ಕೆ ಆದ ಮದುವೆಯಿಂದಲೂ ಮಹಿಳೆಯರು ಸೆಕ್ಸ್  ಬಗ್ಗೆ ಆಸಕ್ತಿ ತೋರದೇ ಇರಬಹುದು. ಪತಿಯ ಬಗ್ಗೆ ಒಲವು ಇಲ್ಲದೇ ಇದ್ದಾಗ ಅಥವಾ ಜೀವನದಲ್ಲಿ ದೈಹಿಕವಾಗಿ ತೆರೆದುಕೊಳ್ಳಲು ಬೇಕಾದಂತಹ ವಾತಾವರಣವಿಲ್ಲದೇ ಇದ್ದಾಗ ಮಹಿಳೆಯರಿಗೆ ಲೈಂಗಿಕ ಕ್ರಿಯೆಯಲ್ಲಿ ನಿರಾಸಕ್ತಿ ಮೂಡಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ಮುಂದಿನ ಸುದ್ದಿ