Publish Date: Tue, 12 Mar 2019 (16:54 IST)
Updated Date: Tue, 12 Mar 2019 (18:20 IST)
ಬೆಂಗಳೂರು: ಪ್ರತಿನಿತ್ಯ ಲೈಂಗಿಕ ಕ್ರಿಯೆ ಮಾಡುತ್ತಿದ್ದರೆ ವರ್ಕೌಟ್ ಮಾಡೋದು ಬೇಡ. ಲೈಂಗಿಕ ಕ್ರಿಯೆ ವ್ಯಾಯಾಮಕ್ಕೆ ಸಮ ಎಂದುಕೊಳ್ಳುತ್ತಿದ್ದೀರಾ? ಹಾಗಿದ್ದರೆ ನಿಮ್ಮ ಊಹೆ ತಪ್ಪು!
ಲೈಂಗಿಕ ಕ್ರಿಯೆ ಮಾಡುವಾಗ ನಮ್ಮ ಹೃದಯ ಬಡಿತ ಶೇ. 57 ರಷ್ಟು ಹೆಚ್ಚಾಗಬಹುದು. ಇದರಿಂದಾಗಿ ಹೃದಯಕ್ಕೆ ವ್ಯಾಯಾಮ ಸಿಕ್ಕಂತಾಗಬಹುದು. ಅದಲ್ಲದೆ, ನಮ್ಮ ಗುಪ್ತಾಂಗ, ಕೆಳ ಹೊಟ್ಟೆ, ಕೈ ಭಾಗಗಳಿಗೆ ಕೊಂಚ ಮಟ್ಟಿಗೆ ವ್ಯಾಯಾಮ ಸಿಗಬಹುದು.
ಆದರೆ ಇದು ದೇಹ ತೂಕ ಇಳಿಸಲು ಮಾಡುವ ವರ್ಕೌಟ್ ನಷ್ಟು ನಮಗೆ ಪ್ರಯೋಜನವಾಗಲ್ಲ ಎಂದು ಫ್ಲೋರಿಡಾದ ವಿವಿಯ ಸಂಶೋಧಕರು ಕಂಡುಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ