Select Your Language

Notifications

webdunia
webdunia
webdunia
webdunia

ಮಹಿಳೆಯರ ಈ ಅಂಗದ ಮೇಲೆಯೇ ಪುರುಷರಿಗೆ ಹೆಚ್ಚು ಆಕರ್ಷಣೆಯಂತೆ!

ಮಹಿಳೆಯರ ಈ ಅಂಗದ ಮೇಲೆಯೇ ಪುರುಷರಿಗೆ ಹೆಚ್ಚು ಆಕರ್ಷಣೆಯಂತೆ!
ಬೆಂಗಳೂರು , ಬುಧವಾರ, 13 ಮಾರ್ಚ್ 2019 (12:23 IST)
ಬೆಂಗಳೂರು: ಮಹಿಳೆಯರಲ್ಲಿ ಪುರುಷರಿಗೆ ಹೆಚ್ಚು ಆಕರ್ಷಕ ಮತ್ತು ಇಷ್ಟವಾಗುವುದು ಯಾವ ಅಂಗ ಗೊತ್ತಾ? ಒಂದು ಅಧ್ಯಯನ ಪ್ರಕಾರ ಪುರುಷರಿಗೆ ಮಹಿಳೆಯರ ತುಟಿಯ ಮೇಲೆಯೇ ಹೆಚ್ಚು ಆಕರ್ಷಣೆಯಂತೆ!


ಅಧ್ಯಯನ ವರದಿಯೊಂದರ ಪ್ರಕಾರ ಪುರುಷರು ಒಬ್ಬ ಮಹಿಳೆಯ ಎದುರು ನಿಂತು ಮಾತನಾಡುವ 10 ಸೆಕೆಂಡು ಅವಧಿಯಲ್ಲಿ ಅತೀ ಹೆಚ್ಚು ಅಂದರೆ 6 ಸೆಕೆಂಡುಗಳಷ್ಟು ಗಮನಿಸುತ್ತಿರುವುದು ಆಕೆಯ ತುಟಿಯನ್ನು ಎನ್ನಲಾಗಿದೆ.

ಅದರಲ್ಲೂ ಮಹಿಳೆ ತುಟಿಗೆ ಲಿಪ್ ಸ್ಟಿಕ್ ಸವರಿದ್ದರೆ ಆಕೆಯ ತುಟಿಯ ಮೇಲೆ ಪುರುಷರು ಮತ್ತಷ್ಟು ಆಕರ್ಷಿತರಾಗುತ್ತಾರಂತೆ. ಪುರುಷರಿಗೆ ಮಹಿಳೆಯರಲ್ಲಿ ಲೈಂಗಿಕ ಭಾವನೆ ಕೆರಳಲು ಆರಂಭವಾಗುವುದೂ ಇದೇ ಅಂಗದಿಂದ ಎಂದು ಅಧ್ಯಯನಕಾರರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಮದುವೆಯಾದ ಹೊಸತರಲ್ಲಿ ಲೈಂಗಿಕ ಸಂಬಂಧಕ್ಕೆ ಅಡ್ಡಿಯಾಗುವ ಎರಡು ಮುಖ್ಯ ವಿಚಾರಗಳು ಯಾವುದು ಗೊತ್ತಾ?!