Select Your Language

Notifications

webdunia
webdunia
webdunia
webdunia

ಸೈಕ್ಲಿಂಗ್ ಮಾಡೋದರಿಂದ ಮಹಿಳೆಯರ ಸೆಕ್ಸ್ ಲೈಫ್ ಮೇಲೆ ಯಾವ ಪರಿಣಾಮವಾಗುತ್ತೆ ಗೊತ್ತಾ?!

ಸೈಕ್ಲಿಂಗ್ ಮಾಡೋದರಿಂದ ಮಹಿಳೆಯರ ಸೆಕ್ಸ್ ಲೈಫ್ ಮೇಲೆ ಯಾವ ಪರಿಣಾಮವಾಗುತ್ತೆ ಗೊತ್ತಾ?!
ಬೆಂಗಳೂರು , ಬುಧವಾರ, 21 ಮಾರ್ಚ್ 2018 (09:13 IST)
ಬೆಂಗಳೂರು: ಸೈಕಲ್ ತುಳಿಯುವುದರಿಂದ ಮಹಿಳೆಯರ ಸೆಕ್ಸ್ ಲೈಫ್ ಗೆ ತೊಂದರೆಯಾಗುತ್ತಾ ಎನ್ನುವ ಆತಂಕಗಳನ್ನು ಹೊಸ ಅಧ್ಯಯನ ವರದಿಯೊಂದು ಸುಳ್ಳು ಮಾಡಿದೆ.
 

ಮಹಿಳೆಯರು ಸೈಕಲ್ ತುಳಿಯುವುದರಿಂದ ಸೆಕ್ಸ್ ಲೈಫ್ ಮಾತ್ರವಲ್ಲ, ಮೂತ್ರ ಕೋಶದ ಸಮಸ್ಯೆಗಳೂ ದೂರವಾಗುತ್ತದೆ ಎಂದು ಹೊಸ ಅಧ್ಯಯನ ವರದಿಯೊಂದು ಬಹಿರಂಗಪಡಿಸಿದೆ.

ಸ್ಯಾನ್ ಫ್ರಾನ್ಸಿಸ್ಕೋದ, ಕ್ಯಾಲಿಫೋರ್ನಿಯಾ ವಿವಿ ಈ ಸಂಶೋಧನೆ ನಡೆಸಿದೆ. ಇತರ ದೈಹಿಕ ಚಟುವಟಿಕೆ ಮಾಡುವವರಿಗೆ ಹೋಲಿಸಿದರೆ ಸೈಕ್ಲಿಂಗ್ ಮಾಡುವ ಮಹಿಳೆಯರ ಲೈಂಗಿಕ ಪ್ರಕ್ರಿಯೆ ಸುಗಮವಾಗಿರುತ್ತದೆ ಎಂದು ಅಧ್ಯಯನಕಾರರು ಹೇಳಿದ್ದಾರೆ.  ಹಾಗಿದ್ದರೆ ಯಾಕೆ ತಡ? ಸೈಕಲ್ ತುಳಿಯಲು ಇಂದೇ ಪ್ರಾರಂಭಿಸಿ!

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸೆಕ್ಸ್ ನಂತರ ಪ್ರತೀ ಮಹಿಳೆಯರೂ ಈ ಮೂರು ಕೆಲಸಗಳನ್ನು ಮಾಡಲೇಬೇಕು!