ಗೆಳೆಯನ ಈ ಸಮಸ್ಯೆಯಿಂದ ಅವನಿಗೆ ಕಿಸ್ ಮಾಡಲು ಅಸಹ್ಯವಾಗುತ್ತಿದೆ!

ಶುಕ್ರವಾರ, 12 ಜುಲೈ 2019 (09:38 IST)
ಬೆಂಗಳೂರು : ನಾನು 21 ವರ್ಷದ ಮಹಿಳೆ. ನನ್ನ ಗೆಳೆಯನ ಮುಖದ  ಮೇಲೆ  ಸಾಕಷ್ಟು ಮೊಡವೆಗಳು ಮೂಡಿವೆ. ಇದರಿಂದ ಆತನನ್ನು ಚುಂಬಿಸಲು ನನಗೆ ಅಸಹ್ಯವಾಗುತ್ತದೆ. ನಾನು ಅವನಿಂದ ಹೇಗೆ ದೂರಸರಿಯಲಿ?
ಅವರು ಮೊಡವೆಗೆ ಯಾವುದೇ ಚಿಕಿತ್ಸೆ ಪಡೆದುಕೊಳ್ಳದಿದ್ದರೆ ಚರ್ಮದ ತಜ್ಞರನ್ನು ಭೇಟಿ ಮಾಡಿ ಸಲಹೆ ಪಡೆಯಲು ತಿಳಿಸಿ. ತಜ್ಞರು ಇದಕ್ಕೆ ಸರಿಯಾದ ಚಿಕಿತ್ಸೆ ನೀಡುತ್ತಾರೆ. ಅವರೊಂದಿಗೆ ಸಮಸ್ಯೆಯನ್ನ ಸ್ಪಷ್ಟವಾಗಿ ಚರ್ಚಿಸುವುದು ಒಳ್ಳೆಯದು. ಮೊಡವೆಗಳು ಮಾತ್ರ ನಿಮ್ಮನ್ನ ಕಾಡುತ್ತಿದ್ದರೆ, ಅವನಿಗೆ ಸಮಯ ನೀಡಿ ಮತ್ತು ಚಿಕಿತ್ಸೆ ಪಡೆಯಲು ಸೂಚಿಸಿ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಪತ್ನಿ ನನ್ನ ಜೊತೆ ರೋಮ್ಯಾನ್ಸ್ ಮಾಡುವ ಬದಲು ನಿದ್ದೆ ಮಾಡುತ್ತಾಳೆ!