Publish Date: Wed, 17 Oct 2018 (07:58 IST)
Updated Date: Wed, 17 Oct 2018 (07:59 IST)
ಬೆಂಗಳೂರು: ಪರ್ಫ್ಯೂಮ್ ವಾಸನೆಗೆ ಸುಂದರ ಯುವತಿಯೊಬ್ಬಳು ಪುರುಷನಿಗೆ ಒಲಿಯುವ ದೃಶ್ಯಗಳನ್ನು ಟಿವಿ ಜಾಹೀರಾತುಗಳಲ್ಲಿ ನೋಡುತ್ತೇವೆ. ಆದರೆ ಇದು ನಿಜವೇ?
ನಿಜವಾಗಿಯೂ ಪರ್ಫ್ಯೂಮ್, ಸೆಂಟ್ ಪರಿಮಳ ಲೈಂಗಿಕ ಕಾಮನೆ ಅರಳಿಸುತ್ತಿದೆಯೇ? ತಜ್ಞರು ಏನು ಹೇಳುತ್ತಾರೆ ನೋಡೋಣ.
ಕೆಲವೊಂದು ಪರ್ಫ್ಯೂಮ್ ಪರಿಮಳ ನಮ್ಮನ್ನು ಬೇರೊಂದು ಲೋಕಕ್ಕೆ ಕರೆದೊಯ್ಯುವುದು ನಿಜ. ಅದರ ಸುಗಂಧಭರಿತ ಸುವಾಸನೆ ನಮ್ಮಲ್ಲಿ ರೊಮ್ಯಾಂಟಿಕ್ ಫೀಲ್ ಕೊಡುತ್ತದೆ. ಆದರೆ ಪರ್ಫ್ಯೂಮ್ ಮತ್ತು ಸೆಕ್ಸ್ ಗೆ ನೇರ ಸಂಬಂಧವಿದೆ ಎನ್ನುವುದು ದೃಢಪಟ್ಟಿಲ್ಲವಂತೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.