Select Your Language

Notifications

webdunia
webdunia
webdunia
webdunia

ಉಗುರಿನ ಸೌಂದರ್ಯ ಹೆಚ್ಚಿಸುವ ನೈಲ್ ಪಾಲಿಶ್ ಬಗ್ಗೆ ನೀವು ತಿಳಿದುಕೊಳ್ಳಲೇಬೇಕಾದ ಸತ್ಯವಿದು!

ಸೌಂದರ್ಯ
ಬೆಂಗಳೂರು: ಅಂದದ ಉಗುರಿನ ಅಂದಕ್ಕೆ ಇನ್ನಷ್ಟು ಮೆರುಗು ನೀಡಲು ಬಳಸುವ ನೈಲ್ ಪಾಲಿಶ್ ಬಗ್ಗೆ ನಿಮಗೆಷ್ಟು ಗೊತ್ತು? ಇದು ವಿಷಮುಕ್ತವೇ?

ಕೆಲವು ನೈಲ್ ಪಾಲಿಶ್ ಡಬ್ಬಿಯಲ್ಲಿ ‘ಎನ್-ಫ್ರೀ’ ಎಂದು ಬರೆದಿರುತ್ತದೆ. ಹಾಗಿದ್ದರೂ ಅದು ವಿಷಮುಕ್ತವಾಗಿರಬೇಕೆಂದೇನಿಲ್ಲ. ಗ್ರಾಹಕರಲ್ಲಿ ನೈಲ್ ಪಾಲಿಶ್ ನ ವಿಷದ ಬಗ್ಗೆ ಅರಿವು ಮೂಡುತ್ತಿದ್ದಂತೆ ತಯಾರಕರೂ ಇದರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ವಿಷಕಾರಿ ಅಂಶಗಳನ್ನು ಹೊರತುಪಡಿಸಿ ತಯಾರು ಮಾಡಲು ಪ್ರಾರಂಭಿಸಿದ್ದಾರೆ.

ಹಾಗಿದ್ದರೂ ನೈಲ್ ಪಾಲಿಶ್ ಸಂಪೂರ್ಣ ವಿಷಮುಕ್ತವಲ್ಲ. ಪ್ರಮಾಣ ಕಡಿಮೆಯಾದರೂ ನೈಲ್ ಪಾಲಿಶ್ ಗಳಲ್ಲಿ ಬಳಸುವ ವಿಷಕಾರಿ ಅಂಶಗಳು ಇನ್ನೂ ಉಳಿದುಕೊಂಡಿವೆ ಎಂದು ತಜ್ಞರೇ ಹೇಳುತ್ತಾರೆ. ಹಾಗಾಗಿ ನೈಲ್ ಪಾಲಿಶ್ ಬಳಸುವ ಮೊದಲು ಎಚ್ಚರವಹಿಸಿ!

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಸೇಬು ಹಣ್ಣಿನ ಕೊಬ್ಬರಿ ಮಿಠಾಯಿ