Webdunia - Bharat's app for daily news and videos

Install App

ಪತ್ನಿ ನನ್ನ ಜೊತೆ ರೋಮ್ಯಾನ್ಸ್ ಮಾಡುವ ಬದಲು ನಿದ್ದೆ ಮಾಡುತ್ತಾಳೆ!

Webdunia
ಶುಕ್ರವಾರ, 12 ಜುಲೈ 2019 (09:35 IST)
ಬೆಂಗಳೂರು : ನಾನು 45 ವರ್ಷದ ವ್ಯಕ್ತಿ. ನನ್ನ ಸಂಗಾತಿಗೆ 35 ವರ್ಷ. ನಾವಿಬ್ಬರು ಆರೋಗ್ಯಕರ ಲೈಂಗಿಕ ಜೀವನವನ್ನು ಹೊಂದಿದ್ದೇವೆ. ಆದರೆ ಕಳೆದ ಕೆಲವು  ತಿಂಗಳುಗಳಿಂದ ಅವಳು ಲೈಂಗಿಕ ಸಂಬಂಧ ಹೊಂದಲು ಆಸಕ್ತಿ ತೋರದೆ ನಿದ್ರೆ ಮಾಡುತ್ತಾಳೆ. ನನ್ನ ಜೊತೆ ಮಾತನಾಡಲು ಆಕೆ ಇಷ್ಟಪಡುತ್ತಿಲ್ಲ. ಅವಳು ವಿವಾಹೇತರ ಸಂಬಂಧ ಹೊಂದಿರಬಹುದೆಂದು ನನಗೆ ಅನುಮಾನ. ಇದಕ್ಕೆ ಪರಿಹಾರ ಸೂಚಿಸಿ?




ನೀವು ತುಂಬಾ ಅತಿಯಾಗಿ ಯೋಚಿಸುತ್ತಿದ್ದೀರಿ. ಕೆಲವು ಮಹಿಳೆಯರಿಗೆ ಕೆಲಸದ ಒತ್ತಡ, ಸುಸ್ತು, ಆಯಾಸದಿಂದ ಲೈಂಗಿಕ ಜೀವನದ ಬಗ್ಗೆ ಆಸಕ್ತಿ ಕಳೆದುಕೊಳ್ಳುತ್ತಾರೆ. ಆದ್ದರಿಂದ ಈ ಸಮಸ್ಯೆಯ ಬಗ್ಗೆ ನೀವು ನಿಮ್ಮ ಪತ್ನಿಯ ಜೊತೆ ಕುಳಿತು ಸ್ಪಷ್ಟವಾದ ಚರ್ಚೆ ನಡೆಸಿ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಿ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆಹಾರ ತಿಂದ ತಕ್ಷಣ ನೀರು ಕುಡಿಯಬಾರದೇಕೆ

ಸ್ಕಿನ್ ಟ್ಯಾನ್ ಆಗುತ್ತಿದ್ದರೆ ಏನು ಮಾಡಬೇಕು

ಪ್ರಯಾಣದಲ್ಲಿ ಕಾಡುವ ವಾಂತಿ ತಡೆಯಲು ಇಲ್ಲಿದೆ ಕೆಲ ಟಿಪ್ಸ್‌

ಕೈ ಜೋಮು ಹಿಡಿದಂತಾಗುತ್ತಿದೆಯೇ ಹಾಗಿದ್ದರೆ ಕಡೆಗಣಿಸಬೇಡಿ

ಸೋಮವಾರಗಳಂದು ನಮ್ಮ ಮೂಡ್ ಹೇಗಿರುತ್ತದೆ: ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ

ಮುಂದಿನ ಸುದ್ದಿ